ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲು ಟಾಸ್ ಗೆದ್ದು ಬೆಂಗಳೂರು ತಂಡವು ಹೈದರಾಬಾದ್ ಗೆ ಬ್ಯಾಟಿಂಗ್ ಅವಕಾಶ ನೀಡಿತು.
First the leap and then the 🤗🤗, @jbairstow21 celebrates as he brings up his maiden #VIVOIPL ton 👏👏🙌
SRH 184/0 after 16 pic.twitter.com/NByrk5BlKX
— IndianPremierLeague (@IPL) March 31, 2019
The beauty of #VIVOIPL 😍 pic.twitter.com/kqiIE1VyCo
— IndianPremierLeague (@IPL) March 31, 2019
ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಹೈದರಾಬಾದ್ ತಂಡವು ಪಂದ್ಯದ ಮೇಲೆ ಪ್ರಾರಂಭದಿಂದಲೂ ಹಿಡಿತವನ್ನು ಸಾಧಿಸಿತು.ಜಾನಿ ಬೇರ್ ಸ್ಟೋ ಹಾಗೂ ಡೇವಿಡ್ ವಾರ್ನರ್ ಅವರು 185 ರನ್ ಗಳ ಮೊದಲ ವಿಕೆಟ್ ಜೊತೆಯಾಟದಿಂದ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
We've put a mammoth score of 231/2 after 20 overs for the visitors to chase, courtesy @jbairstow21 (114 off 56) and @davidwarner31 (100 off 55). 🧡🙌#OrangeArmy #RiseWithUs #SRHvRCB pic.twitter.com/kyIDKLWOJk
— SunRisers Hyderabad (@SunRisers) March 31, 2019
CENTURY WARNER 😍
Oh what a player! Magnificent innings from @davidwarner31 as he brings up his 4th #VIVOIPL 💯 pic.twitter.com/sGiZ2Wez4R
— IndianPremierLeague (@IPL) March 31, 2019
ಬೇರ್ ಸ್ಟೋ ಕೇವಲ 56 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸರ್ ನೊಂದಿಗೆ ಮೊದಲ ಐಪಿಎಲ್ ಶತಕವನ್ನು ಗಳಿಸಿದ ಸಾಧನೆ ಮಾಡಿದರು. ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ಡೇವಿಡ್ ವಾರ್ನರ್ ಕೂಡ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಗಳಿಸಿದರು.ಆ ಮೂಲಕ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.