Sara Annaiah : ಈ ಕೆಂಪು ಗುಲಾಬಿ ಅಂದ ವರ್ಣಿಸಲು ಪದಗಳೇ ಸಾಲುತ್ತಿಲ್ಲ..ಪೋಟೋಸ್‌ ನೋಡಿ

Sara Annaiah Tarditional Photos : ಕನ್ನಡತಿ ಸಿರೀಯಲ್‌ ಮೂಲಕ ಸಖತ್‌ ಫೇಮಸ್‌ ಆದ ನಟಿ ಸಾರಾ ಅಣ್ಣಯ್ಯ. ಸದ್ಯ ಕಿರುತೆರೆಯಲ್ಲಿ ಹೆಚು ಬೇಡಿಕೆಯ ನಟಿಯಾಗಿದ್ದಾರೆ. ಇವರು ಹೆಚ್ಚಾಗಿ ಮಾರ್ಡ್‌ನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ನಟಿ ಟ್ರೇಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

1 /7

2 /7

3 /7

4 /7

5 /7

6 /7

7 /7