Health Tipes: ಸುವರ್ಣ ಗಡ್ಡೆ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಕಾರಣ ಇದು ನೋಡಲು ಗೆಣಸಿನ ರೀತಿಯಲ್ಲಿ ಇರುವುದರಿಂದ ಹಲವರು ಸುವರ್ಣ ಗಡ್ಡೆ ಸೇವನೆಯಿಂದ ದೂರ ಉಳಿದಿರುತ್ತಾರೆ.
ಆದರೆ ಇದರ ಸೇವನೆಯಿಂದ ಬಹಳಷ್ಟು ಉಪಯೋಗಾಕಾರಿ ಇದೆ. ದಕ್ಷಿಣ ಏಷಿಯಾ,ಆಫ್ರಿಕಾ ಕಡೆಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ಹಾಗೆ ಇದು ವಿಟಮಿನ್ ಎ, ಬಿ6 ಮತ್ತು ಆ್ಯಂಟಿಆಕ್ಸಿಡೆಂಟ್ ಒಳಗೊಂಡಿದೆ. ಆರೋಗ್ಯ ಕ್ಕೆ ಮಾತ್ರವಲ್ಲದೇ ಇದರ ಪದರ್ಥ ಕೂಡ ಅಷ್ಟೇ ರುಚಿಯಾಗಿರುತ್ತದೆ.
ಸುವರ್ಣ ಗಡ್ಡೆ ಪ್ರಯೋಜನ
ಶಸ್ತ್ರಚಿಕಿತ್ಸೆ ಬಳಿಕ ಉತ್ತಮ ಆಹಾರವಾಗಿದೆ: ಕೆಲವು ಮಹಿಳೆಯರು ಹೊಟ್ಟೆಯಲ್ಲಿ ಗೆಡ್ಡೆ ಸಮಸ್ಯೆ , ಋತು ಸ್ರಾವ ಸಮಸ್ಯೆ ಉಂಟಾಗಿ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಬಳಿಕ ಅವರು ಕೆಲವೊಂದು ಆಹಾರದಿಂದ ದೂರ ಇರಬೇಕು. ಅಂಥವರಿಗೆ ಸುವರ್ಣ ಗಡ್ಡೆ ಉತ್ತಮ ಆಹಾರವಾಗಿದೆ.
ಇದನ್ನೂ ಓದಿ: Mosquito Bites: ಮಳೆಗಾಲದಲ್ಲಿ ರಕ್ತ ಹೀರುವ ʼಸೊಳ್ಳೆʼ ಕಾಟಕ್ಕೆ ಇಲ್ಲಿದೆ ನೈಸರ್ಗಿಕ ಪರಿಹಾರ..!
ಬಳಸುವ ವಿಧಾನ: ಶಸ್ತ್ರಚಿಕಿತ್ಸೆ ಬಳಿಕ ಎಣ್ಣೆಯಾಂಶ ವಿರುವ ಆಹಾರ ಅಪಾಯವಾದ್ದರಿಂದ ತೆಂಗಿನ ಕಾಯಿ, ಎಣ್ಣೆ ಬಳಸದ ಆಹಾರ ಸೇವಿಸಬೇಕಿರುತ್ತದೆ. ಅಂಥ ವೇಳೆ ಸುವರ್ಣ ಗಡ್ಡೆಯನ್ನು ಬೇಯಿಸಿ ಯಾವುದೇ ರೀತಿಯ ಎಣ್ಣೆ ಇರುವ ಪದರ್ಥಾ ಬಳಸದೇ ಸಾಂಬಾರ್ ಮಾಡಿ ಸೇವಿಸವುದರಿಂದ ಶಸ್ತ್ರಚಿಕಿತ್ಸೆ ಗಾಯ ಮಾಯಲು ಸಹಕರಿಸುತ್ತದೆ.
ಇದನ್ನೂ ಓದಿ: Strawberry Benefits: ಸ್ಟ್ರಾಬೆರಿ ಸ್ವಲ್ಪ ದುಬಾರಿ ಆದರೂ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ..!
ಸಾಂಕ್ರಮಿಕ ರೋಗ ತಡೆಗಟ್ಟುವಿಕೆ: ಜ್ವರ ಶೀತ, ನೆಗಡಿ ಇದ್ದಾಗ ಸುವರ್ಣ ಗಡ್ಡೆ ಪದರ್ಥ ಸೇವನೆ ಉತ್ತಮ. ಕಾರಣ ಇದರಲ್ಲಿ ಅಧಿಕ ಉಷ್ಣಾಂಶ ಗುಣ ಹೊಂದಿದೆ. ಹೀಗಾಗಿ ಜ್ವರ ಬಂದು ಬಾಯಿ ಸಪ್ಪೆ ಎನಿಸಿದರೇ ಇದು ಅತ್ಯುತ್ತಮ ಆಹಾರವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.