/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Kiccha Sudeep Tweet : ನಟ ಸುದೀಪ್ ಹಣ ಪಡೆದುಕೊಂಡು ಈಗ ಕೈಗೆ ಸಿಗುತ್ತಿಲ್ಲ. ನಮ್ಮ ಸಿನಿಮಾ ಮಾಡುತ್ತಿಲ್ಲ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪಿಸಿದ್ದರು. ಆದರೆ ಈ ವಿಚಾರವಾಗಿ ಸುದೀಪ್‌ ಮಾತ್ರ ಮೌನ ಮುರಿದಿಲ್ಲ. ಈಗ ಟ್ವಿಟ್ಟರ್‌ನಲ್ಲಿ ಒಂದು ಪೋಸ್ಟ್‌ ಶೇರ್‌ ಮಾಡಿದ್ದು, ಇದು ಪರೋಕ್ಷವಾಗಿ ಈ ಘಟನೆಗೆ ಉತ್ತರ ನೀಡಿದಂತಿದೆ. 

"ಈ ಸಾಲನ್ನು ಓದಿ. ತುಂಬ ಚೆನ್ನಾಗಿದೆ" ಎಂದು ಶೀರ್ಷಿಕೆ ನೀಡಿ ಪೋಸ್ಟ್‌ ಒಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. "ದುರುಪಯೋಗಕ್ಕೆ ಅಥವಾ ವಂಚನೆ ಮಾಡಲು ನನ್ನ ಒಳ್ಳೆಯತನ ಸಾಧನವಲ್ಲ. ಸತ್ಯವಾಗಿದ್ದಾಗ ಮಾತ್ರ ಒಳ್ಳೆಯತನ ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕುಂದುತ್ತದೆ. ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ" ಎಂದು ಬರೆದ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: "ಸುದೀಪ್‌ ಸಿನಿಮಾ ಮಾಡ್ತಿನಿ ಅಂತ ಹಣ ಪಡೆದು, ಈಗ ಕೈಗೆ ಸಿಕ್ತಿಲ್ಲ" : ನಿರ್ಮಾಪಕ ಕುಮಾರ್

 

 

ಫಿಲ್ಮ್ ಚೇಂಬರ್‌ನಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ಎನ್.ಕುಮಾರ್, ನಾನು ಸುದೀಪ್ ಅವ್ರಿಗೆ ಹಲವಾರು ಸಿನಿಮಾ‌ ಮಾಡಿದ್ದೀನಿ. ಅವರ ಹಲವಾರು ಸಿನಿಮಾಗಳು ವಿತರಣೆ ಮಾಡಿದ್ದೀನಿ. ನಮ್ಮ ಅವರ ಬಾಂಧವ್ಯ ಚೆನ್ನಾಗಿತ್ತು. ಸುಮಾರು ಎಂಟು ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ಇವತ್ತು ನಾಳೆ ಅಂತ ಹೇಳಿಕೊಂಡು ಬಂದಿದ್ದಾರೆ. ನಿಮ್ಮದೆ ನೇಕ್ಸ್ಟ್ ಅಂತ ಹೇಳ್ತಾರೆ ಅದ್ರೆ ಇಲ್ಲಿಯವರೆಗೂ ಮಾಡಿಲ್ಲ. ಸಖತ್ ಗೊಂದಲ ಮಾಡ್ತಿದ್ದಾರೆ. ಕೈಗೆ ಸಿಗ್ತಿಲ್ಲ ಎಂದು ಆರೋಪಿಸಿದ್ದರು. 

ಇದನ್ನೂ ಓದಿ: Pushpa 2: ಕ್ಲೈಮ್ಯಾಕ್ಸ್ ತಲುಪಿದ ಪುಷ್ಪ 2 ಶೂಟಿಂಗ್, ರಶ್ಮಿಕಾ ಸಾವಿನ ರಹಸ್ಯವೇನು?

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Section: 
English Title: 
Kiccha Sudeep silently and indirectly reacted to Producer Kumar allegation
News Source: 
Home Title: 

Sudeep:ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!

Kiccha Sudeep: ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!
Yes
Is Blog?: 
No
Tags: 
Facebook Instant Article: 
Yes
Highlights: 

ನಿರ್ಮಾಪಕ ಎಂ ಎನ್ ಕುಮಾರ್ ಆರೋಪ

ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್

ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!

Mobile Title: 
Sudeep:ವಿವಾದದ ಬೆನ್ನಲ್ಲೇ ಸುದೀಪ್ ಟ್ವೀಟ್.. ಸೈಲೆಂಟ್‌ ಆಗೇ ಖಡಕ್‌ ಉತ್ತರ ಕೊಟ್ಟ ಕಿಚ್ಚ.!
Chetana Devarmani
Publish Later: 
No
Publish At: 
Tuesday, July 4, 2023 - 21:27
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
1
Is Breaking News: 
No
Word Count: 
208