Avarekalu Benefits: ಅವರೆಕಾಳು ತುಂಬಾನೇ ಆರೋಗ್ಯಕಾರಿ..!

Health Tipes: ಅವರೆಕಾಳು ಎಂದರೆ ಅನೇಕರಿಗೆ ಇಷ್ಟವಾದ ಆಹಾರ. ಈ ಕಾಳಿನಲ್ಲಿ ವಿಟಮಿನ್, ವಿಟಮಿನ್ ಕೆ, ಸಿ,ಮ್ಯಾಂಗನೀಸ್, ಫೈಬರ್​ ಅಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತ್ತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ.

Written by - Zee Kannada News Desk | Last Updated : Jul 7, 2023, 10:53 AM IST
  • ಅವರೆಕಾಳು ಸೇವನೆಯಿಂದ ಆರೋಗ್ಯಕ್ಕೆ ತುಂಬಾನೇ ಉಪಯೋಗಕಾರಿ
  • ನೈಸರ್ಗಿಕವಾಗಿ ಸಿಗುವ ಸಿಹಿ ಅಂಶ ಹೊಂದಿರುವ ಅವರೆಕಾಳು
  • ವಿಟಮಿನ್ ಮತ್ತು ವಿಟಮಿನ್ ಕೆ, ಸಿ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ
Avarekalu Benefits: ಅವರೆಕಾಳು ತುಂಬಾನೇ ಆರೋಗ್ಯಕಾರಿ..! title=

Lifestyle: ಅವರೆಕಾಳು ಎಂದರೆ ಅನೇಕರಿಗೆ ಇಷ್ಟವಾದ ಆಹಾರ. ನೈಸರ್ಗಿಕವಾಗಿ ಸಿಗುವ ಸಿಹಿ ಅಂಶ ಹೊಂದಿರುವ ಅವರೆಕಾಳು ಇದನ್ನು ಬೆಳೆದು ಮಾರುಕಟ್ಟೆಗೆ ತಂದು ಇಳಿಸಿದ ಮೇಲೆ ಎಲ್ಲೆಡೆ ಇದರದ್ದೆ ಹವಾ... ಪ್ರತಿಯೊಬ್ಬರು ಖರೀದಿಸುವ ಧಾನ್ಯ ಇದಾಗಿದೆ. ಅವರೆಕಾಳಿನಿಂದ ಪಲ್ಯ, ಪಲಾವ್‌ ಸೇರಿದಂತೆ ಅನೇಕ ಖಾದ್ಯ ತಯಾರಿಸಲಾಗುತ್ತದೆ. 

ಇನ್ನು ಈ ಕಾಳಿನಲ್ಲಿ ವಿಟಮಿನ್, ವಿಟಮಿನ್ ಕೆ, ಸಿ,ಮ್ಯಾಂಗನೀಸ್, ಫೈಬರ್​ ಅಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತ್ತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ.

ಇದನ್ನೂ ಓದಿ: Lajalu Plant : ನಾಚಿಕೆ ಮುಳ್ಳು, ʼಮುಟ್ಟಿದರೆ ಮುನಿʼಯಿಂದ ಮುಟ್ಟಿನ ಸಮಸ್ಯೆಗೆ ಪರಿಹಾರ..!

ತೂಕ ಇಳಿಕೆಗೆ ಸಹಕಾರಿ: ಅವರೆಕಾಳಿನಲ್ಲಿ ಕಡಿಮೆ ಪೈಬರ್‌ ಅಂಶ ಕಡಿಮೆ ಇರುವುದರಿಂದ ತೂಕ ಇಳಿಕೆ ಬಯಸುವವರಿಗೆ ಉತ್ತಮ ಆಹಾರ ಇದಾಗಿದೆ.

ಚರ್ಮ ಆರೋಗ್ಯವನ್ನು ವೃದ್ದಿಸುತ್ತದೆ: ಇದರಲ್ಲಿ ಅಧಿಕ ವಿಟಮಿನ್ ಸಿ ಜೊತಗೆ ಕಾಲಜನ್ ಉತ್ಪಾದಿಇಸಿ ಚರ್ಮ ಆರೋಗ್ಯವನ್ನು ವೃದ್ದಿಸುತ್ತದೆ. 
ಹಾಗೆಯೇ ವಿಟಮಿನ್ಸ್‌ ಅಧಿಕವಾಗಿ ಇರುವುದರಿಂದ ಕಣ್ಣಿನ ಆರೋಗ್ಯವನ್ನು ವೃದ್ದಿಸುತ್ತದೆ. ಹೃದಯದ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ. 

ಇದನ್ನೂ ಓದಿ: Condom Use: ಕಾಂಡೋಮ್​ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

ಇನ್ನುಳಿದಂತೆ​ ಶ್ವಾಸಕೋಶದ ಕಾರ್ಯ ಸುಧಾರಣೆ ,​ನಿದ್ರಾಹೀನತೆಯಿಂದ ಪಾರು ಮಾಡಲು, ​ಮೆದುಳಿನ ಆರೋಗ್ಯ ವೃದ್ದಿ, ​ರಕ್ತದೊತ್ತಡ ನಿಯಂತ್ರಣ, ಮೂಳೆಗಳ ಬಲಪಡಿಸಲು, ​ಕ್ಯಾನ್ಸರ್ ಅಪಾಯ ನಿಯಂತ್ರಣ, ದೇಹಕ್ಕೆ ಶಕ್ತಿ ಒದಗಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News