Today's Dam Water Level: ಕೆಲವು ದಿನಗಳಿಂದ ಒಳ ಹರಿವು ಮಟ್ಟ ಹೆಚ್ಚಿದೆ. ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಇದೆ ಇಲ್ಲಿದೆ ವಿವರ..
Today's Detail Of Dam Water Level: ರಾಜ್ಯದಲ್ಲಿ ಕಳೆದ ತಿಂಗಳು ಮಳೆ ಕೊರತೆಯಾಗಿದ್ದು, ಜುಲೈನಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ವರುಣ ಆಗಮನ ಉತ್ತಮವಾಗಿದೆ. ಆರಂಭದಲ್ಲಿ ಮಳೆ ಕೊರತೆಯಿಂದಾಗಿ ಹಲವು ನದಿ ಡ್ಯಾಂಗಳು ಬತ್ತಿ ಹೋಗಿದ್ದವು. ಆದರೆ ಕೆಲವು ದಿನಗಳಿಂದ ಒಳ ಹರಿವು ಮಟ್ಟ ಹೆಚ್ಚಿದೆ. ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಇದೆ ಇಲ್ಲಿದೆ ವಿವರ..
ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹ ವಾಗಿದೆ ಗೊತ್ತಾ; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!
ಆಲಮಟ್ಟಿ ಜಲಾಶಯ ನೀರಿನ ಮಟ್ಟ :- 519.60 ಸಾಮರ್ಥ 123.08 ಇಂದು ನೀರಿನ ಮಟ್ಟ :- 71.81 ಕಳೆದ ವರ್ಷ ನೀರಿನ ಮಟ್ಡ :- 100.05 ಒಳಹರಿವು:116263 ಹೊರಹರಿವು ;- 8857
ತುಂಗಾಭದ್ರಾ ಜಲಾಶಯ ನೀರಿನ ಮಟ್ಟ :- 497.71 ಸಾಮರ್ಥ 105.79 ಇಂದು ನೀರಿನ ಮಟ್ಟ :- 31.66 ಕಳೆದ ವರ್ಷ ನೀರಿನ ಮಟ್ಡ :- 104 91 ಒಳಹರಿವು:72489 ಹೊರಹರಿವು ;- 253
ಮಲಪ್ರಭಾ ಜಲಾಶಯ ನೀರಿನ ಮಟ್ಟ :- 633.8 ಸಾಮರ್ಥ 37.73 ಇಂದು ನೀರಿನ ಮಟ್ಟ :- 14.33 ಕಳೆದ ವರ್ಷ ನೀರಿನ ಮಟ್ಡ :- 24.43 ಒಳಹರಿವು;-19106 ಹೊರಹರಿವು ;- 194
ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ :- 554.44 ಸಾಮರ್ಥ 151.75 ಇಂದು ನೀರಿನ ಮಟ್ಟ :- 52.75 ಕಳೆದ ವರ್ಷ ಮಟ್ಡ :- 91.38 ಒಳಹರಿವು:67317 ಹೊರಹರಿವು ;0
ಕಬಿನಿ ಜಲಾಶಯ ನೀರಿನ ಮಟ್ಟ :- 696.13 ಸಾಮರ್ಥ 19.52 ಇಂದು ನೀರಿನ ಮಟ್ಟ :- 17.35 ಕಳೆದ ವರ್ಷ ನೀರಿನ ಮಟ್ಡ :- 19.40 ಒಳಹರಿವು:25896 ಹೊರಹರಿವು ;- 11250
ಹೇಮಾವತಿ ಜಲಾಶಯ ನೀರಿನ ಮಟ್ಟ :- 890.58 ಸಾಮರ್ಥ 37.10 ಇಂದು ನೀರಿನ ಮಟ್ಟ :- 23.95 ಕಳೆದ ವರ್ಷ ನೀರಿನ ಮಟ್ಡ :- 37 10 ಒಳಹರಿವು:25888 ಹೊರಹರಿವು ;- 200
ಕೆಲವು ದಿನಗಳಿಂದ ಒಳ ಹರಿವು ಮಟ್ಟ ಹೆಚ್ಚಿದೆ