ಬೆಂಗಳೂರು ಬಂದ್: ಬರೋಬ್ಬರಿ 1500 ಕೋಟಿ ನಷ್ಟ

  • Zee Media Bureau
  • Sep 27, 2023, 12:12 PM IST

ಬೆಂಗಳೂರು ಬಂದ್ ನಿಂದ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ
 ಬೆಂಗಳೂರು ಬಂದ್ ನಿಂದ ಬರೋಬ್ಬರಿ 1500 ಕೋಟಿ ನಷ್ಟ
ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂಪಾಯಿ ಲಾಸ್
ನಿನ್ನೆಯ ಬೆಂಗಳೂರು ಬಂದ್‌ನಿಂದ ಕೋಟಿ ಕೋಟಿ ನಷ್ಟ..!
ಸೆಪ್ಟೆಂಬರ್ 29ಕ್ಕೆ ಮತ್ತೆ ಸರ್ಕಾರಕ್ಕೆ ಕರ್ನಾಟಕ ಬಂದ್ ಬಿಸಿ
ಕರ್ನಾಟಕ ಬಂದ್‌ನಿಂದ  4 ಸಾವಿರ ಕೋಟಿ ನಷ್ಟ ಸಾಧ್ಯತೆ

Trending News