ಏರ್‌ಟೆಲ್‌ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನ

Airtel: ಏರ್‌ಟೆಲ್‌ ತನ್ನ ಕೋಟ್ಯಾಂತರ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. 

Written by - Yashaswini V | Last Updated : Nov 4, 2024, 01:03 PM IST
  • ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌
  • 10 ರೂ., ಗಿಂತ ಕಡಿಮೆ ಬೆಳೆಯಲ್ಲಿ ಸಿಗುತ್ತೆ ಬಂಪರ್ ಪ್ಲಾನ್
  • ಯಾವುದೀ ಯೋಜನೆ, ಇದರ ಪ್ರಯೋಜನವೇನು ಎಂದು ತಿಳಿಯೋಣ...
ಏರ್‌ಟೆಲ್‌ನ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಕಡಿಮೆ ಬೆಲೆಯಲ್ಲಿ ಬಂಪರ್ ಪ್ರಯೋಜನ

ಬೆಂಗಳೂರು: ಏರ್‌ಟೆಲ್‌ ತನ್ನ ಬಳಕೆದಾರರಿಗೆ ಬಂಪರ್ ಜಾಕ್‌ಪಾಟ್‌ ಘೋಷಿಸಿದ್ದು  ಕೈಗೆಟುಕುವ ಬೆಲೆಯಲ್ಲಿ ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನು ಘೋಷಿಸಿದೆ. 

Add Zee News as a Preferred Source

ಏರ್‌ಟೆಲ್‌ ಪರಿಚಯಿಸಿರುವ ಮೂರು ಅದ್ಭುತ ಕೈಗೆಟುಕುವ ರಿಚಾರ್ಜ್ ಯೋಜನೆಗಳಲ್ಲಿ ಒಂದು ಯೋಜನೆ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಏರ್‌ಟೆಲ್‌ನ ಈ ಪ್ಲಾನ್‌ಗಳು ಯಾವುವು. ಈ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳ ಪ್ರಯೋಜನಗಳೇನು ಎಂದು ತಿಳಿಯೋಣ... 

ಇದನ್ನೂ ಓದಿ-   ಡೇಟಾ ಮುಗಿದರೆ ಚಿಂತೆ ಮಾಡಬೇಕಿಲ್ಲ!ಸಿಗುತ್ತದೆ ಅನ್ಲಿಮಿಟೆಡ್ 5G ಇಂಟರ್ನೆಟ್

ಅಗ್ಗದ ಬೆಲೆಯ ಏರ್‌ಟೆಲ್‌ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು: 
ಏರ್‌ಟೆಲ್‌ 161 ರೂ., 181 ರೂ. ಮತ್ತು 351 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌: 

ಏರ್‌ಟೆಲ್‌ನ ಈ ಮೂರು ರಿಚಾರ್ಜ್ ಯೋಜನೆಗಳು ಡೇಟಾ ಪ್ಯಾಕೇಜ್‌ಗಳಾಗಿವೆ. ಈ ರಿಚಾರ್ಜ್ ಪ್ಯಾಕ್ ಗಳಲ್ಲಿ ಬಳಕೆದಾರರು ಡೇಟಾ ದೈನಂದಿನ ಮಿತಿ ಮುಗಿದ ಬಳಿಕ ಹೆಚ್ಚಿನ ವೇಗದ ಡೇಟಾ ಆನಂದಿಸಲು ಬಳಸಬಹುದು. ಈ ಟಾಪ್-ಅಪ್‌ಗಳು 50GB ವರೆಗಿನ ಹೆಚ್ಚುವರಿ ಡೇಟಾವನ್ನು ನೀಡುತ್ತವೆ. 

ಇದನ್ನೂ ಓದಿ-  BSNL ಹೊಡೆತಕ್ಕೆ ನಲುಗಿದ Jio, Airtel, Vi: 400ರೂ.ಗಿಂತ ಕಡಿಮೆ ಬೆಲೆಗೆ 150ದಿನಗಳ ಪ್ಲಾನ್ ಕೊಡುಗೆ

ಏರ್‌ಟೆಲ್‌ ವರ್ಷದ ಪ್ಲಾನ್: 
ಏರ್‌ಟೆಲ್‌ ತನ್ನ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ವರ್ಷದ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದರ ವಾರ್ಷಿಕ ವೆಚ್ಚ 3599 ರೂ. ಎಂದರೆ ದಿನಕ್ಕೆ 10 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುವ ಈ ಯೋಜನೆಯಲ್ಲಿ ಬಳಕೆದಾರರು 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಬಳಕೆದಾರರಿಗೆ  ಎಲ್ಲಾ ನೆಟ್‌ವರ್ಕ್‌ಗಳಾದ್ಯಂತ ಅನಿಯಮಿತ ಕರೆಯೊಂದಿಗೆ ನಿತ್ಯ, 2GB ದೈನಂದಿನ ಹೈಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ಪ್ರತಿನಿತ್ಯ ಆನಂದಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News