India vs New Zealand: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಕ್ಲೀನ್ ಸ್ವೀಪ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಭಾರತ ತಂಡದ ಹೆಸರಿನಲ್ಲಿ ಹಲವು ಕೆಟ್ಟ ದಾಖಲೆಗಳು ದಾಖಲಾಗಿವೆ.
Famous Actress: ಉದ್ಯಮದ ಹಲವು ತಾರೆಯರು ತಮ್ಮ ಜೀವನದ ವಿಶೇಷ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ ಮತ್ತು ತಮ್ಮ ಥ್ರೋಬ್ಯಾಕ್ ಮತ್ತು ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅವರ ಅಭಿಮಾನಿಗಳನ್ನು ಸಂತೋಷಪಡಿಸುತ್ತಿದ್ದಾರೆ.
SUSHMITHA SEN: ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ವಾಸಿಂ ಅಕ್ರಮ್ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸದ್ದು ಮಾಡಿದ್ದು ಮಾತ್ರವಲ್ಲದೆ ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿತ್ತು.
IPL 2024: 'ಮುಂದಿನ ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್‌ನಲ್ಲಿ ಇರುವುದಿಲ್ಲ ಎಂಬ ಭಾವನೆ ನನ್ನಲ್ಲಿದೆ. ನಾನು ಅವರನ್ನು ಕೆಕೆಆರ್‌ನಲ್ಲಿ ನೋಡಲು ಇಷ್ಟಪಡುತ್ತೇನೆ. ಅವರು ಅಲ್ಲಿ ಆಟವಾಡುತ್ತಾರೆ ಎಂದು ಊಹಿಸಿಕೊಳ್ಳಿ, ಗೌತಿ ಒಬ್ಬ ಮಾರ್ಗದರ್ಶಕನಾಗಿ ಮತ್ತು ಅಯ್ಯರ್ ನಾಯಕನಾಗಿ, ಅವರು ಆ ವಿಕೆಟ್‌ನಲ್ಲಿ ಬಹಳ ಬಲವಾದ ಬ್ಯಾಟಿಂಗ್ ಘಟಕವನ್ನು ಹೊಂದಿರುತ್ತಾರೆ.
Danish Kaneria : ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುಧದ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದು, ಅದೇ ಬೆನ್ನಲ್ಲೇ ಪಾಕಿಸ್ತಾನ ಕ್ರಕೇಟ್ ಮಂಡಳಿ ಆಸ್ಟ್ರೇಲಿಯಾ ನೆಲದಲ್ಲಿ ಅತೀಹೆಚ್ಚು ವಿಕೆಟ್ ಪಡದ ಆಡಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪಾಕ್‌ನ ಮಾಜಿ ಆಟಗಾರ ಡ್ಯಾನಿಶ್ ಹೆಸರು ಕಾಣೆಯಾಗಿದೆ. ಇವರು ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳನ್ನು ಆಡಿದ್ದು 24 ವಿಕೇಟ್ ಪಡೆದಿದ್ದಾರೆ.
Wasim Akram Predicts Two Finalists: ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ಎರಡು ತಂಡಗಳು ಫೈನಲ್ ತಲುಪಲಿವೆ ಎಂದು ಪಾಕಿಸ್ತಾನದ ದಿಗ್ಗಜ ವೇಗಿ ವಾಸಿಂ ಅಕ್ರಮ್ ಭವಿಷ್ಯ ನುಡಿದಿದ್ದಾರೆ.
Misbah Ul Haq on Shreyas Iyer, Cricket News In Kannada: “ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ದೊಡ್ಡ ದೌರ್ಬಲ್ಯವಾಗಿದ್ದಾರೆ. ಇದೇ ಕಾರಣದಿಂದ ಹಾರ್ದಿಕ್ ಪಾಂಡ್ಯ ಬಂದ ಕೂಡಲೇ ಅಯ್ಯರ್ ಅವರನ್ನು ತಂಡದಿಂದ ಕೆಳಗಿಳಿಸಿ” ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
Wasim Akram On Team India Bowlers : ಲಕ್ನೋದ ಇಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ರೋಚಕ ಪಂದ್ಯ ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶನಿವಾರದಂದು ನಡೆದ ವಿಶ್ವಕಪ್ 2023 ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಸಾಕಷ್ಟು ಕಳಪೆ ಪ್ರದರ್ಶನ ನೀಡಿದ್ದರ ಪರಿಣಾಮವಾಗಿ ಏಳು ವಿಕೆಟ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.
Wasim Akram Allegation: ಸ್ವಿಂಗ್‌ನ ಸುಲ್ತಾನ್ ಆಗಿದ್ದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ, ಅವರ ಮಾಜಿ ಸಹ ಆಟಗಾರ ಸಲೀಂ ಮಲಿಕ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನನ್ನನ್ನು ಸೇವಕರಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
Kanpur Test: ಕಾನ್ಪುರ ಟೆಸ್ಟ್‌ನ 5 ನೇ ದಿನವಾದ ಇಂದು ರವಿಚಂದ್ರನ್ ಅಶ್ವಿನ್ (Ravichandran Ashwin)ಗೆ ಹರ್ಭಜನ್ ಸಿಂಗ್ (Harbhajan Singh) ದಾಖಲೆಯನ್ನು ಹಿಂದಿಕ್ಕುವ ಸಾಕಷ್ಟು ಅವಕಾಶವಿತ್ತು ಮತ್ತು ಅವರು ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ಎಡಗೈ ವೇಗಿ ವಾಸಿಮ್ ಅಕ್ರಮ್ ( Wasim Akram) ತಾವು ಬೌಲ್ ಮಾಡಿದ ಅಥವಾ ತಮ್ಮ ಜೊತೆಯಲ್ಲಿ ಆಡಿದ ಐದು ಅಗ್ರ ಬ್ಯಾಟ್ಸಮನ್ ಗಳ ಕುರಿತಾಗಿ ಟಿಪ್ಪಣಿ ನೀಡಿದ್ದಾರೆ.
1999ರಲ್ಲಿ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಅನಿಲ್ ಕುಂಬ್ಳೆ ಸಾಧಿಸಿದ 10 ವಿಕೆಟ್ ಗಳ ಮೈಲುಗಲ್ಲು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಈ ಸಾಧನೆ ಮಾಡಿದ ಕುಂಬ್ಳೆ ಎರಡೇ ಬೌಲರ್ ಆಗಿದ್ದರು.
ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸಿರುವ ಪಾಕಿಸ್ತಾನದ ವಾಸಿಮ್ ಅಕ್ರಂ ಈ ಇಬ್ಬರೂ ಆಟಗಾರು ಭಿನ್ನ ಆಟದ ನಡೆಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರಂತಹವರು ಇಂಗ್ಲಿಷ್ ಕೌಂಟಿಯಲ್ಲಿ ಆಡುವ ಮೂಲಕ ತಮ್ಮನ್ನು ತಾವು ಖಾಲಿ ಮಾಡಿಕೊಳ್ಳಬಾರದು. ಏಕೆಂದರೆ ಅವರು ಈಗಾಗಲೇ ಮೂರು ಕ್ರಿಕೆಟ್ ಸ್ವರೂಪಗಳನ್ನು ಆಡುತ್ತಿದ್ದಾರೆ ಎಂದು ವಾಸಿಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ, ಮಾಜಿ ವೇಗದ ಓಟಗಾರ ಶೋಯೆಬ್ ಅಖ್ತರ್ ಮಂಗಳವಾರ (ಏಪ್ರಿಲ್ 21) ದಿಗ್ಭ್ರಮೆಗೊಳಿಸುವ ಹೇಳಿಕೆ ನೀಡಿದ್ದು, ಮ್ಯಾಚ್ ಫಿಕ್ಸಿಂಗ್ ಬಗ್ಗೆ ತಮಗೆ ಏನಾದರೂ ಹೇಳಿದ್ದರೆ ವಾಸಿಮ್ ಅಕ್ರಮ್ ಅವರ ಜೀವನವನ್ನು ತೆಗೆದುಕೊಳ್ಳುತ್ತಿದ್ದೆ ಎನ್ನುವ ವಿಷಯವನ್ನು ಪಾಕಿಸ್ತಾನದ ವರದಿ ತಿಳಿಸಿದೆ.
ಭಾನುವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ವಿಶ್ವಕಪ್ 2019 ರ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಲಿವೆ. ಈ ಹಿನ್ನಲೆಯಲ್ಲಿ ಪಾಕ್ ನ ಮಾಜಿ ಆಟಗಾರ ವಾಸಿಂ ಅಕ್ರಂ ಎರಡು ದೇಶಗಳ ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.