ಜೆಸ್ಕಾಂ ಇಲಾಖೆಯ ಅವಾಂತರಕ್ಕೆ ಲೋಕಲ್ ಡೈರಿಗೆ ಸಂಕಷ್ಟ

  • Zee Media Bureau
  • Oct 31, 2023, 09:39 AM IST

3000 ಸಾವಿರ ಲೀಟರ್  ಹಾಲು ಜೆಸ್ಕಾಂ ಮುಂದೆ ಸುರಿದು ಕಿಚ್ಚು
ಬಿಲ್ ಕಟ್ಟಿದ್ರು ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆ ರೈತನ ಕಿಡಿ
1 ಲಕ್ಷ ಬಾಕಿ ಬಿಲ್‌ರಲ್ಲಿ 50 ಸಾವಿರ ಬಿಲ್  ಕಟ್ಟಿದ್ರು ವಿದ್ಯುತ್‌ ಕಟ್‌
ಕಚೇರಿಯ ಮುಂದೆ ಹಾಲು ತಂದು ಸುರಿದು ಅನ್ನದಾತರ ಆಕ್ರೋಶ

Trending News