Daily GK Quiz: ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Nov 3, 2023, 02:38 PM IST
  • ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಯಾರು?
  • ಯಾವ ಖಂಡವು ಅತಿ ಹೆಚ್ಚು ದೇಶಗಳನ್ನು ಹೊಂದಿದೆ?
  • ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ?
Daily GK Quiz: ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1- ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಯಾರು?

ಉತ್ತರ 1- ಡಾ.ಬಿ.ಆರ್.ಅಂಬೇಡ್ಕರ್

ಪ್ರಶ್ನೆ 2- ಭಾರತದಲ್ಲಿ ಹೆಣ್ಣು ಮಕ್ಕಳಿಗಾಗಿ ಮೊದಲ ಶಾಲೆಯನ್ನು ತೆರೆದವರು ಯಾರು?

ಉತ್ತರ 2- ಸಾವಿತ್ರಿಬಾಯಿ ಫುಲೆ

ಪ್ರಶ್ನೆ 3- ಯಾವ ನಗರವನ್ನು ‘ದ ಬಿಗ್ ಆ್ಯಪಲ್’ ಎಂದು ಕರೆಯಲಾಗುತ್ತದೆ?

ಉತ್ತರ 3- ನ್ಯೂಯಾರ್ಕ್ ನಗರವನ್ನು ‘ದ ಬಿಗ್ ಆ್ಯಪಲ್’ ಎಂದು ಕರೆಯಲಾಗುತ್ತದೆ.

ಪ್ರಶ್ನೆ 4- ಯಾವ ಖಂಡವು ಅತಿ ಹೆಚ್ಚು ದೇಶಗಳನ್ನು ಹೊಂದಿದೆ?

ಉತ್ತರ 4- ಆಫ್ರಿಕಾ

ಪ್ರಶ್ನೆ 5- ಜಗತ್ತಿನಲ್ಲಿ ಎಷ್ಟು ಸಾಗರಗಳಿವೆ?

ಉತ್ತರ 5- ಐದು

ಇದನ್ನೂ ಓದಿ: Daily GK Quiz: ಯಾವುದೇ ಒಬ್ಬ ವ್ಯಕ್ತಿಯು ಸಾವಿನ ನಂತರವೂ ಮಾಡಬಹುದಾದ ಕೆಲಸ ಯಾವುದು..?

ಪ್ರಶ್ನೆ 6- ಯಾವ ನಗರವನ್ನು 'ಸಿಟಿ ಆಫ್ ಲವ್' ಎಂದು ಕರೆಯಲಾಗುತ್ತದೆ?

ಉತ್ತರ 6- ಪ್ಯಾರಿಸ್

ಪ್ರಶ್ನೆ 7- ತಾಜ್ ಮಹಲ್ ನಿರ್ಮಿಸಲು ಎಷ್ಟು ವರ್ಷ ತೆಗೆದುಕೊಂಡಿತು?

ಉತ್ತರ 7- 20 ವರ್ಷಗಳು

ಪ್ರಶ್ನೆ 8- ಯಾವ ಭಾರತೀಯ ವಿಮಾನ ನಿಲ್ದಾಣವು ಕಾರ್ಯಾಚರಣೆಗಾಗಿ ಸೌರ ಶಕ್ತಿಯನ್ನು ಮಾತ್ರ ಬಳಸುತ್ತದೆ?

ಉತ್ತರ 8- ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಪ್ರಶ್ನೆ 9 - ಯಾವ ನಗರವನ್ನು ಭಾರತದ ‘ಗೋಲ್ಡನ್ ಸಿಟಿ’ ಎಂದು ಕರೆಯುತ್ತಾರೆ..?

ಉತ್ತರ 9 - ಭಾರತದ "ಗೋಲ್ಡನ್ ಸಿಟಿ" ಎಂದು ಕರೆಯಲ್ಪಡುವ ನಗರ ಬೆಂಗಳೂರು. ಇದು ಕರ್ನಾಟಕ ರಾಜ್ಯದ ರಾಜಧಾನಿಯೂ ಆಗಿದೆ.

ಪ್ರಶ್ನೆ 10 – ಜರ್ಮನಿ ದೇಶದ ರಾಷ್ಟ್ರೀಯ ಲಾಂಛನ ಯಾವುದು?

ಉತ್ತರ 10 – ಕಾರ್ನ್ ಫ್ಲವರ್

ಇದನ್ನೂ ಓದಿ: Daily GK Quiz: ಕಲಿಯುಗ ಕೊನೆಗೊಳ್ಳಲು ಎಷ್ಟು ವರ್ಷಗಳು ಬಾಕಿ ಉಳಿದಿವೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News