Daily GK Quiz: ಭಾರತದ ಮೊದಲ ವಿಶ್ವ ಪರಂಪರೆಯ ನಗರ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Nov 9, 2023, 12:55 PM IST
  • ಅಂಗೋಲಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ?
  • ವಿಶ್ವದ ಅತಿದೊಡ್ಡ ಕೊಲ್ಲಿ ಯಾವುದು..?
  • ಯಾವ ಹಕ್ಕಿ ಹೆಚ್ಚು ಕಾಲ ಜೀವಂತವಾಗಿರುತ್ತದೆ?
Daily GK Quiz: ಭಾರತದ ಮೊದಲ ವಿಶ್ವ ಪರಂಪರೆಯ ನಗರ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1 - ಪ್ರಪಂಚದಲ್ಲಿ ಅತಿಹೆಚ್ಚು ವೈದ್ಯರನ್ನು ಹೊಂದಿರುವ ದೇಶ ಯಾವುದು?

ಉತ್ತರ 1 - ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವೈದ್ಯರನ್ನು ಹೊಂದಿದೆ.

ಪ್ರಶ್ನೆ 2 - ವಿಶ್ವದ ಅತ್ಯಂತ ದುಃಖದ ಪ್ರಾಣಿ ಯಾವುದು?

ಉತ್ತರ 2 - ವಿಶ್ವದ ಅತ್ಯಂತ ದುಃಖದ ಪ್ರಾಣಿ ಹಿಮಕರಡಿ.

ಪ್ರಶ್ನೆ 3 - ಯಾರನ್ನು ಸಮುದ್ರದ ರಾಜ ಎಂದು ಪರಿಗಣಿಸಲಾಗುತ್ತದೆ?

ಉತ್ತರ 3 - ಮೊಸಳೆಯನ್ನು ಸಮುದ್ರದ ರಾಜ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ 4 - ಯಾವ ಮೊಘಲ್ ಆಡಳಿತಗಾರನನ್ನು 2 ಬಾರಿ ಸಮಾಧಿ ಮಾಡಲಾಯಿತು?

ಉತ್ತರ 4 – ಬಾಬರ್ 2 ಬಾರಿ ಸಮಾಧಿ ಮಾಡಲಾದ ಏಕೈಕ ಮೊಘಲ್ ದೊರೆ.

ಪ್ರಶ್ನೆ 5 - ಯಾವ ಹಕ್ಕಿ ಹೆಚ್ಚು ಕಾಲ ಜೀವಂತವಾಗಿರುತ್ತದೆ?

ಉತ್ತರ 5 - ಕಡಲುಕೋಳಿ ದೀರ್ಘಕಾಲ ಬದುಕುವ ಪಕ್ಷಿಯಾಗಿದೆ. ಈ ಪಕ್ಷಿಗಳು ಈ ಭೂಮಿಯ ಮೇಲೆ ಇರುವ ಎಲ್ಲಾ ಪಕ್ಷಿಗಳಲ್ಲಿ ದೀರ್ಘಕಾಲ ಬದುಕುವ ಪಕ್ಷಿಗಳು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Daily GK Quiz: ಪುರುಷನು ಮರೆಮಾಚುವ ಆದರೆ ಮಹಿಳೆ ತೋರಿಸುವ ವಸ್ತು ಯಾವುದು..?

ಪ್ರಶ್ನೆ 6 - ಯಾವ ಪ್ರಾಣಿಯು ತನ್ನ ಸಾವಿನ ಸಮಯವನ್ನು ಮುಂಚಿತವಾಗಿ ತಿಳಿದಿರುತ್ತದೆ?

ಉತ್ತರ 6 - ತನ್ನ ಸಾವಿನ ಸಮಯವನ್ನು ಮುಂಚಿತವಾಗಿ ತಿಳಿದಿರುವ ಏಕೈಕ ಜೀವಿ 'ಚೇಳು'.

ಪ್ರಶ್ನೆ 7 - ಭಾರತದ ಮೊದಲ ವಿಶ್ವ ಪರಂಪರೆಯ ನಗರ ಯಾವುದು?

ಉತ್ತರ 7 - ವಿಶ್ವ ಪರಂಪರೆ ಸಮಿತಿಯ 41ನೇ ಅಧಿವೇಶನದಲ್ಲಿ ಗುಜರಾತ್‌ನ ಅಹಮದಾಬಾದ್ ನಗರವನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಿತು.

ಪ್ರಶ್ನೆ 8- ವಿಶ್ವದ ಅತಿದೊಡ್ಡ ಕೊಲ್ಲಿ ಯಾವುದು..?

ಉತ್ತರ 8- ಉತ್ತರ ಕೆನಡಾದ ಹಡ್ಸನ್ ಕೊಲ್ಲಿ ವಿಶ್ವದ ಅತಿದೊಡ್ಡ ಕೊಲ್ಲಿಯಾಗಿದೆ.

ಪ್ರಶ್ನೆ 9- ಭೂಕಂಪನ ಸಂಶೋಧನಾ ಕೇಂದ್ರ ಎಲ್ಲಿದೆ..?

ಉತ್ತರ 9- ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು

ಪ್ರಶ್ನೆ 10- ಅಂಗೋಲಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ?

ಉತ್ತರ 10- ನ್ಯಾಷನಲ್ ಪೀಪಲ್ಸ್ ಆಸೆಂಬ್ಲಿ

ಇದನ್ನೂ ಓದಿ: Daily GK Quiz: ಸಾವಿನ ನಂತರ ಮಾನವ ಮೂಳೆಗಳನ್ನು ಎಷ್ಟು ಕಾಲ ಸಂರಕ್ಷಿಸಬಹುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News