Video: ಹಿಂದೆ ಹಿಂದೆ ಓಡಿ ಸೂಪರ್ ಕ್ಯಾಚ್ ಪಡೆದ ಶ್ರೇಯಸ್ ಅಯ್ಯರ್! ಹೀಗೂ ಔಟ್ ಮಾಡಬಹುದಲ್ವಾ… ವಾಹ್! ಎಂದ ಫ್ಯಾನ್ಸ್

Shreyas Iyer Catch: ಬಿರುಸಿನ ಇನ್ನಿಂಗ್ಸ್‌’ನಲ್ಲಿ ಕ್ರಾಲಿ 11 ಬೌಂಡರಿ ಮತ್ತು 2 ಸಿಕ್ಸರ್‌’ಗಳ ಸಹಿತ ಒಟ್ಟು 76 ರನ್ ಗಳಿಸಿ ಆತಿಥೇಯ ತಂಡದ ಪಾಳೆಯದಲ್ಲಿ ಸಂಚಲನ ಮೂಡಿಸಿದ್ದರು. ಇದೇ ವೇಳೆ ಒಂದೆಡೆ ಕ್ರೌಲಿ ರನ್ ಗಳಿಸುತ್ತಿದ್ದರೆ, ಮತ್ತೊಂದೆಡೆ ಶ್ರೇಯಸ್ ಆಕರ್ಷಕ ಕ್ಯಾಚ್ ಹಿಡಿದು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟರು.

Written by - Bhavishya Shetty | Last Updated : Feb 3, 2024, 04:06 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ
    • ಆಕರ್ಷಕ ಕ್ಯಾಚ್ ಹಿಡಿದು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟ ಶ್ರೇಯಸ್
    • ಭಾರತ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು
Video: ಹಿಂದೆ ಹಿಂದೆ ಓಡಿ ಸೂಪರ್ ಕ್ಯಾಚ್ ಪಡೆದ ಶ್ರೇಯಸ್ ಅಯ್ಯರ್! ಹೀಗೂ ಔಟ್ ಮಾಡಬಹುದಲ್ವಾ… ವಾಹ್! ಎಂದ ಫ್ಯಾನ್ಸ್ title=
Shreyas Iyer Catch

Shreyas Iyer Catch: ವಿಶಾಖಪಟ್ಟಣಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಎರಡನೇ ಪಂದ್ಯ (IND vs ENG 2 ನೇ ಟೆಸ್ಟ್) ನಡೆಯುತ್ತಿದ್ದು, ಆಂಗ್ಲ ಓಪನರ್ ಝಾಕ್ ಕ್ರಾಲಿ ಮೈದಾನಕ್ಕೆ ಬರುತ್ತಿದ್ದಂತೆ ಅಬ್ಬರಿಸಲು ಶುರು ಮಾಡಿದ್ದರು.

ಇದನ್ನೂ ಓದಿ: Apple iPhone 14 ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್ !ರಿಯಾಯಿತಿ ನಂತರ ಉಳಿಸಬಹುದು ಇಷ್ಟು ದೊಡ್ಡ ಮೊತ್ತ 

ಬಿರುಸಿನ ಇನ್ನಿಂಗ್ಸ್‌’ನಲ್ಲಿ ಕ್ರಾಲಿ 11 ಬೌಂಡರಿ ಮತ್ತು 2 ಸಿಕ್ಸರ್‌’ಗಳ ಸಹಿತ ಒಟ್ಟು 76 ರನ್ ಗಳಿಸಿ ಆತಿಥೇಯ ತಂಡದ ಪಾಳೆಯದಲ್ಲಿ ಸಂಚಲನ ಮೂಡಿಸಿದ್ದರು. ಇದೇ ವೇಳೆ ಒಂದೆಡೆ ಕ್ರೌಲಿ ರನ್ ಗಳಿಸುತ್ತಿದ್ದರೆ, ಮತ್ತೊಂದೆಡೆ ಶ್ರೇಯಸ್ ಆಕರ್ಷಕ ಕ್ಯಾಚ್ ಹಿಡಿದು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟರು.

ವಿಡಿಯೋ ನೋಡಿ:

 

ಇದನ್ನೂ ಓದಿ: ಬಾಳೆ ಎಲೆ ಹಲ್ವಾ ಟ್ರೈ ಮಾಡಿದ್ದೀರಾ? 10 ನಿಮಿಷದಲ್ಲಿ ಸುಲಭವಾಗಿ ತಯಾರಿಸಿಬಹುದಾದ ಸೂಪರ್ ಸ್ವೀಟ್

ಭಾರತ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಯಶಸ್ವಿ ಜೈಸ್ವಾಲ್ ಅವರ ಬಿರುಸಿನ ದ್ವಿಶತಕದ ಆಧಾರದ ಮೇಲೆ ತಮ್ಮ ಮೊದಲ ಇನ್ನಿಂಗ್ಸ್‌’ನಲ್ಲಿ 396 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಕ್ರಾಲಿ ತಂಡಕ್ಕೆ ಅದ್ಭುತ ಆರಂಭ ನೀಡಿ 76 ರನ್ ಗಳಿಸಿದರು. ಆದರೆ, ಸುದ್ದಿ ಬರೆಯುವ ಹೊತ್ತಿಗೆ ಆಂಗ್ಲರ ತಂಡ 142 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News