ಗಿಫ್ಟ್‌ ಕೊಡದ ಗಂಡನಿಗೆ ಚಾಕು ಇರಿದ ಪತ್ನಿ

  • Zee Media Bureau
  • Mar 6, 2024, 06:16 PM IST

ಮದುವೆ ವಾರ್ಷಿಕೋತ್ಸವದ ದಿನ ನಿದ್ದೆಗೆ ಜಾರಿದ್ದ ಗಂಡ ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಇರಿದಿದ್ದ ಪತ್ನಿ

Trending News