Kriti Karabandha: ಗೂಗ್ಲಿ ಸುಂದರಿಯ ಮದುವೆಯ ಸಂಭ್ರಮದ ಫೋಟೋ ಆಲ್ಬಂ ಹೇಗಿದೆ ಗೊತ್ತೇ??

Kriti Kharabanda Marriage Photos: ಕನ್ನಡದ ಗೂಗ್ಲಿ, ಚಿರು, ಪ್ರೇಮ್‌ ಅಡ್ಡ ಹಾಗೂ ತಿರುಪತಿ ಎಕ್ಸ್‌ಪ್ರೆಸ್‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಕೃತಿ ಕರಬಂಧ ನಿನ್ನೆ ಬಾಲಿವುಡ್‌ ನಟ ಪುಲ್ಕಿತ್ ಸಾಮ್ರಾಟ್ ಜೊತೆಗೆ ಮದುವೆಯಾಗಿದ್ದಾರೆ. ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದು, ಇವರ ಕುಟುಂಬ ಕೂಡ ದೆಹಲಿಯಲ್ಲೇ ನೆಲೆಸಿರುವುದರಿಂದ ದೆಹಲಿಯಲ್ಲಿರುವ ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಬಹುಭಾಷಾ ನಟಿ ಕೃತಿ ಕರಬಂಧ ಹಾಗೂ ಬಾಲಿವುಡ್‌ ನಟ ಪುಲ್ಕಿತ್ ಸಾಮ್ರಾಟ್ ಮಾರ್ಚ್ 15ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

2 /6

ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಹಲವು ವರ್ಷಗಳ ಪ್ರೀತಿಸುತ್ತಿದ್ದವರು ನಿನ್ನೆ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದಾರೆ.  

3 /6

 ನಟಿ ಕೃತಿ ಕರಬಂಧ ವಿವಾಹ ಸಡಗರ ದಿನದಂದು ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಮಿಂಚುತ್ತಿದ್ದರೇ, ಇತ್ತ ವರ ಪುಲ್ಕಿತ್ ಸಾಮ್ರಾಟ್ ಹಸಿರು ಬಣ್ಣದ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.  

4 /6

ಕೃತಿ-ಪುಲ್ಕಿತ್ ಮದುವೆಯ ಸಂಭ್ರಮ ಮಾರ್ಚ್‌ 13 ರಿಂದ ಮೆಹಂದಿ ಶಾಸ್ತ್ರದಿಂದಲೇ ಪ್ರಾರಂಭವಾಗಿದ್ದು, ಬಳಿಕ ಮಾರ್ಚ್‌ 4ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು.

5 /6

ಗೂಗ್ಲಿ ಸುಂದರಿ ಕೃತಿ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡುವುದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻಆಳವಾದ ನೀಲಿ ಆಕಾಶದಿಂದ, ಬೆಳಗಿನ ಇಬ್ಬನಿಯವರೆಗೆ, ಕಡಿಮೆ ಮತ್ತು ಎತ್ತರದ ಮೂಲಕ,ಇದು ನೀವು ಮಾತ್ರ. ಪ್ರಾರಂಭದಿಂದ ಕೊನೆಯವರೆಗೆ, ಪ್ರತಿ ಈಗ ಮತ್ತು ಪ್ರತಿ ಸಮಯದಲ್ಲಿ, ನನ್ನ ಹೃದಯವು ವಿಭಿನ್ನವಾಗಿ ಬಡಿದಾಗ, ಅದು ನೀನಾಗಿರಬೇಕು. ನಿರಂತರವಾಗಿ, ನಿರಂತರವಾಗಿ,ನಿರಂತರವಾಗಿ, ನೀವು!ʼ  ಎಂದು ಬರೆದಿದ್ದಾರೆ.

6 /6

ಕೃತಿ ವೆಡ್ಡಿಂಗ್‌ ಆಲ್ಬಂಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದ್ದು ಮತ್ತು ನೆಟ್ಟಿಗರು ಕಾಮೆಂಟ್‌ ಬಾಕ್ಸ್‌ನಲ್ಲಿ ಈ ಜೋಡಿಗೆ ಶುಭ ಹಾರೈಸಿದ್ದಾರೆ.