ದುಬಾರಿ ಹಣ ಪೀಕುತ್ತಿದ್ದ ವಾಟರ್ ಟ್ಯಾಂಕರ್ ಮಾಲೀಕರಿಗೆ ಶಾಕ್‌‌

  • Zee Media Bureau
  • Apr 12, 2024, 07:02 PM IST

ಟ್ಯಾಂಕರ್  ವಶ, ಪೊಲೀಸರಿಂದ ಮಾಲೀಕರಿಗೆ ಖಡಕ್ ವಾರ್ನಿಂಗ್. ಆನೇಕಲ್‌ನ ಇನ್ಸ್‌ಪೆಕ್ಟರ್ ಸಂಜೀವ್ ಮಹಜನ್‌ರಿಂದ ಸೂಚನೆ. ದುಬಾರಿ ಹಣ, ರ್‍ಯಾಶ್ ಡ್ರೈವಿಂಗ್ ಮಾಡಿದ್ರೆ  ಕಠಿಣ ಕ್ರಮ. 

Trending News