Salt Making Viral Video: ಒಂದು ಚಿಟಿಕೆ ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಉಪ್ಪು ತಯಾರಿಸುವ ಕೆಲಸ ಸಾಕಷ್ಟು ಸವಾಲಿನದು. ಬಿಳಿ ಉಪ್ಪಾಗಲಿ ಅಥವಾ ಕಪ್ಪು ಉಪ್ಪಾಗಲಿ ಎರಡನ್ನೂ ತಯಾರಿಸುವಾಗ ಕಾರ್ಮಿಕರು ಶ್ರಮವಹಿಸಬೇಕು.
ಇದನ್ನೂ ಓದಿ: ಅಣ್ಣಾ ಎಂದು ಕರೆದವನ ಜೊತೆಯೇ ಮದುವೆ! ಈಗ 2 ಕಂಡೀಷನ್ ಒಪ್ಪಿದ್ರೆ ಮಾತ್ರ ಮಗು ಅಂತಿದ್ದಾಳೆ ಕನ್ನಡದ ಈ ಖ್ಯಾತ ನಟಿ!
ಭಾರತವು ವಿಶ್ವದ ಮೂರನೇ ಅತಿದೊಡ್ಡ ಉಪ್ಪು ಉತ್ಪಾದಕ ದೇಶವಾಗಿದೆ. ಆದರೆ ಈ ಉಪ್ಪನ್ನು ತಯಾರಿಸುವುದನ್ನು ಎಂದಾದರೂ ನೋಡಿದ್ದೀರಾ? ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಕಪ್ಪು ಉಪ್ಪು ತಯಾರಿ ಬಗ್ಗೆ.
ಇದನ್ನೂ ಓದಿ: 108 ಮೀಟರ್ ದೈತ್ಯಾಕಾರದ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್: IPL 2024ರ ಅತಿ ಉದ್ದದ ಸಿಕ್ಸ್
ಕಪ್ಪು ಉಪ್ಪನ್ನು ತಯಾರಿಸುವುದು ಸುಲಭವಲ್ಲ. ಅದನ್ನು ತಯಾರಿಸುವುದು ಕಠಿಣ ಪರಿಶ್ರಮ ಮತ್ತು ಅಪಾಯವನ್ನು ಒಳಗೊಂಡಿರುತ್ತದೆ. ಈ ವೈರಲ್ ವೀಡಿಯೊದಲ್ಲಿ ಕಾಣುತ್ತಿರುವಂತೆ, ಉಪ್ಪನ್ನು ಟ್ರಕ್’ನಿಂದ ಅನ್ ಲೋಡ್ ಮಾಡುತ್ತಿರುವುದನ್ನು ಕಾಣಬಹುದು. ಇದು ಬಿಳಿ ಒರಟಾದ ಉಪ್ಪು. ಮೊದಲು ಕುಲುಮೆಯಲ್ಲಿ ಬೆರಣಿಯನ್ನು ಹಾಕಿ ಅದರಿಂದ ಇದ್ದಿಲನ್ನು ತೆಗೆಯಲಾಗುತ್ತದೆ. ನಂತರ ಕುಲುಮೆಯಲ್ಲಿ ಮಡಕೆಗಳನ್ನು ಜೋಡಿಸಿ ಅದಕ್ಕೆ ಇದ್ದಿಲನ್ನು ಸುರಿಯಲಾಗುತ್ತದೆ. ಆ ಬಳಿಕ ಬಿಳಿ ಉಪ್ಪನ್ನು ತುಂಬುತ್ತಾರೆ. ಸ್ವಲ್ಪ ಸಮಯದ ಬಳಿಕ ಉಪ್ಪಿನ ಬಣ್ಣ ಬದಲಾಗುತ್ತದೆ.24 ಗಂಟೆಗಳ ಕಾಲ ಹಾಗೆಯೇ ಬಿಡಲಾಗುತ್ತದೆ.
ವೈರಲ್ ವಿಡಿಯೋ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.