ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ

  • Zee Media Bureau
  • Apr 25, 2024, 02:39 PM IST

ಲೋಕಸಭಾ ಅಖಾಡದಲ್ಲಿ ಕರ್ನಾಟಕ ಮೊದಲ ಹಂತದ ಮತದಾನಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗವೂ ಸಕಲ ರೀತಿಯನ್ನ ಸನ್ನದ್ದವಾಗಿದೆ. ಸುದ್ದಿಗೋಷ್ಠಿ ನಡೆಸಿರೋ ಚುನಾವಣಾ ಆಯೋಗ ಮತದಾನ ಸಿದ್ಧತೆ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.. 

Trending News