ದ್ವಿತೀಯ ಪಿಯು ಪರೀಕ್ಷೆ–3 ಪ್ರಕಟ , ಜೂನ್‌ 24ರಿಂದ ಪರೀಕ್ಷೆ ಪ್ರಾರಂಭ

2nd PU Exam : ಇಂದು ದ್ವಿತೀಯ ಪಿಯು ಪರೀಕ್ಷೆ 2ರ ಫಲಿತಾಂಶ ಬಂದಿದ್ದು, ಇದೀಗ ದ್ವಿತೀಯ ಪಿಯು ಪರೀಕ್ಷೆ–3ರ ವೇಳಾಪಟ್ಟಿ ಪ್ರಕಟವಾಗಿದೆ. 

Written by - Zee Kannada News Desk | Last Updated : May 21, 2024, 09:20 PM IST
  • ದ್ವಿತೀಯ ಪಿಯು ಪರೀಕ್ಷೆ–3 ಇಂದು ಪ್ರಕಟವಾಗಿದ್ದು, ಜೂನ್‌ 24ರಿಂದ ಜುಲೈ 5ರವರೆಗೆ ನಡೆಯಲಿದೆ
  • ಮೇ 28 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.
  • ಈ ಪರೀಕ್ಷೆಯಲ್ಲಿ ಪುನಃ ಬರೆಯುವ ಮೂಲಕ ತಮ್ಮ ಫಲಿತಾಂಶ ಉತ್ತಮ ಪಡೆಸಿಕೊಳ್ಳಬಹುದಾಗಿದೆ.
ದ್ವಿತೀಯ ಪಿಯು ಪರೀಕ್ಷೆ–3 ಪ್ರಕಟ , ಜೂನ್‌ 24ರಿಂದ ಪರೀಕ್ಷೆ ಪ್ರಾರಂಭ  title=

2nd PU Exam Time Table : ಇಂದು ದ್ವಿತೀಯ ಪಿಯು ಪರೀಕ್ಷೆ 2ರ ಫಲಿತಾಂಶ ಬಂದಿದ್ದು, ಇದೀಗ ದ್ವಿತೀಯ ಪಿಯು ಪರೀಕ್ಷೆ–3ರ ವೇಳಾಪಟ್ಟಿ ಪ್ರಕಟವಾಗಿದೆ. 

ದ್ವಿತೀಯ ಪಿಯು ಪರೀಕ್ಷೆ–3 ಇಂದು ಪ್ರಕಟವಾಗಿದ್ದು, ಜೂನ್‌ 24ರಿಂದ ಜುಲೈ 5ರವರೆಗೆ ನಡೆಯಲಿದೆ. ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತು ಕಡಿಮೆ ಫಲಿತಾಂಶ ಪಡೆದವರು. ಈ ಪರೀಕ್ಷೆಯಲ್ಲಿ ಪುನಃ ಬರೆಯುವ ಮೂಲಕ ತಮ್ಮ ಫಲಿತಾಂಶ ಉತ್ತಮ ಪಡೆಸಿಕೊಳ್ಳಬಹುದಾಗಿದೆ. ಮೇ 28 ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. 

ದ್ವಿತೀಯ ಪಿಯು ಪರೀಕ್ಷೆ–3 ವೇಳಾಪಟ್ಟಿ ಹೀಗಿದೆ 

  • ಜೂನ್‌ 24–ಕನ್ನಡ, ಅರೇಬಿಕ್‌
  • ಜೂನ್‌ 25–ಇಂಗ್ಲಿಷ್‌
  • ಜೂನ್‌ 26–ಸಮಾಜ ಶಾಸ್ತ್ರ, ಜೀವ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭ ಶಾಸ್ತ್ರ
  • ಜೂನ್‌ 27–ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
  • ಜೂನ್‌ 28–ಅರ್ಥಶಾಸ್ತ್ರ, ರಸಾಯನವಿಜ್ಞಾನ
  • ಜೂನ್‌ 29–ಇತಿಹಾಸ, ಭೌತಶಾಸ್ತ್ರ
  • ಜುಲೈ 1–ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ
  • ಜುಲೈ  2–ಗಣಿತ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಶಿಕ್ಷಣಶಾಸ್ತ್ರ
  • ಜುಲೈ  3–ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
  • ಜುಲೈ  4–ಹಿಂದಿ 
  • ಜುಲೈ  5–ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌, ಮಲೆಯಾಳಂ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್‌, ಆಟೊಮೊಬೈಲ್‌,  ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್‌ ವೆಲ್‌ನೆಸ್‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News