ಫ್ಲೋರಿಡಾ: ಇಲ್ಲಿನ ಲಾಡರ್ಹಿಲ್ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ನಡೆಯಬೇಕಿದ್ದ ಟಿ ೨೦ ವಿಶ್ವಕಪ್ ಟೂರ್ನಿಯ ಭಾರತ-ಕೆನಡಾ ಪಂದ್ಯವು ಮಳೆಯಿಂದಾಗಿ ಟಾಸ್ ಮಾಡದೆ ರದ್ದುಗೊಳಿಸಲಾಯಿತು.ಕೆನಡಾ ತಂಡವು ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದೆ.ಇನ್ನೊಂದೆಡೆಗೆ ಭಾರತ ತಂಡವು ಸೂಪರ್-8 ಗೆ ಪ್ರವೇಶಿಸಿದೆ.
Lauderhill, Florida 📍
The toss between India and Canada has been delayed due to a wet outfield with the next inspection at 10:30 AM local time.#T20WorldCup | #INDvCAN | 📝: https://t.co/ebhgt3c1ZD pic.twitter.com/PEQgkYjW3s
— ICC (@ICC) June 15, 2024
ಎ ಗುಂಪಿನಲ್ಲಿ ಅದ್ಭುತ ಪ್ರದರ್ಶನ ನೀಡಿವುದರ ಮೂಲಕ ಅಂಕಪಟ್ಟಿಯಲ್ಲಿ 7 ಅಂಕ ಪಡೆದು ಅಗ್ರಸ್ಥಾನಕ್ಕೇರಿರುವ ಭಾರತ ತಂಡವು ಮೊದಲು ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-8 ಗೆ ಅರ್ಹತೆ ಪಡೆದುಕೊಂಡಿದೆ.ಎರಡನೇ ಸ್ಥಾನದಲ್ಲಿರುವ ಆತಿಥೇಯ ಅಮೆರಿಕ ತಂಡ 5 ಅಂಕಗಳೊಂದಿಗೆ ಸೂಪರ್-8ಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಇನ್ನೂ ಕೆನಡಾ (3 ಅಂಕ), ಪಾಕಿಸ್ತಾನ (2 ಅಂಕ) ಮತ್ತು ಐರ್ಲೆಂಡ್ (1 ಅಂಕ) ಕ್ರಮವಾಗಿ 3, 4 ಮತ್ತು 5 ನೇ ಸ್ಥಾನದಲ್ಲಿವೆ. ಈಗಾಗಲೇ ಈ ಮೂರು ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
India and Canada share a point each in Florida as match ends without a ball bowled.#T20WorldCup | #INDvCAN pic.twitter.com/1jXhe7rEvS
— ICC (@ICC) June 15, 2024
ಭಾರತ ತಂಡದ ಮೊದಲ ಸೂಪರ್-8 ಪಂದ್ಯ ಅಫ್ಘಾನಿಸ್ತಾನದೊಂದಿಗೆ ನಡೆಯಲಿದೆ.ಈ ಪಂದ್ಯ ಜೂನ್ 20 ರಂದು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನ ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.