Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ. 1967 ರಲ್ಲಿ, ದಿಲೀಪ್ ಕುಮಾರ್ ಅವರ ಬೆಂಬಲವನ್ನು ಪಡೆದ ನಂತರ ಈ ನಟಿಯ ಅದೃಷ್ಟವು ಉಜ್ವಲವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ. 1967 ರಲ್ಲಿ, ದಿಲೀಪ್ ಕುಮಾರ್ ಅವರ ಬೆಂಬಲವನ್ನು ಪಡೆದ ನಂತರ ಈ ನಟಿಯ ಅದೃಷ್ಟವು ಉಜ್ವಲವಾಯಿತು.
ಬಾಲಿವುಡ್‌ನಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. 80ರ ದಶಕದ ಟಾಪ್ ನಟಿಯಾಗಿದ್ದ ಮುಮ್ತಾಜ್ ಕೂಡ ಒಂದು ಕಾಲದಲ್ಲಿ ಸಾಕಷ್ಟು ಕಷ್ಟಪಟ್ಟವರು ಸಾಕಷ್ಟು ಅವಮಾನ ಅನುಭವಿಸಿದವರು. ಒಂದು ಕಾಲದಲ್ಲಿ ಅವರು ಬಹುತೇಕ ನಾಯಕರಿಂದ ತಿರಸ್ಕರಿಸಲ್ಪಟ್ಟಿದ್ದವರು, ನಂತರ ದಿಲೀಪ್ ಕುಮಾರ್ ಚಿತ್ರದಿಂದ ಅವರ ಅದೃಷ್ಟ ಕುಲಾಯಿಸಿತು.
ತನ್ನ ವೃತ್ತಿಜೀವನದ ಆರಂಭದಲ್ಲಿ, ಮುಮ್ತಾಜ್ ಅನೇಕ ಕಿರಿಯ ಕಲಾವಿದರಗಿ ನಟಿ ಪೋಷಕ ಪಾತ್ರಗಳಿಗೆ ನಿರ್ವಹಿಸಿದ್ದಾರೆ. ಆದರೆ ನಟಿ ನಾಯಕಿಯಾಗಿ ಬಣ್ಣ ಹಚ್ಚಲು ಯೋಚಿಸಿದಾಗ, ಪ್ರತಿಯೊಬ್ಬ ದೊಡ್ಡ ಸ್ಟಾರ್ ಅವಳೊಂದಿಗೆ ಕೆಲಸ ಮಾಡಲು ನಿರಾಕರಿಸಿದರು.
ಮುಮ್ತಾಜ್ 11ನೇ ವಯಸ್ಸಿನಲ್ಲಿ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದಳು. 1958 ರಲ್ಲಿ, ಅವರು ಸೋನೆ ಕಿ ಚಿದಿಯಾ ಸೆ ಕಿ ಮತ್ತು ಸ್ತ್ರೀ ಔರ್ ಸೆಹ್ರಾ ಮುಂತಾದ ಅನೇಕ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು.ವೃತ್ತಿ ಜೀವನದಲ್ಲಿ ಸರಿಯಾದ ಸ್ಥಾನವನ್ನು ಪಡೆಯಲು ಅವರು ಕಷ್ಟಪಡಬೇಕಾಯಿತು.
ಮೊದಲ ಬಾರಿಗೆ, ದಾರಾ ಸಿಂಗ್ ಅವರಿಗೆ ತಮ್ಮ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದರು. ದಾರಾ ಸಿಂಗ್ ಜೊತೆ ಫೌಲಾದ್ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಾಗ ಮುಮ್ತಾಜ್ ಅದೃಷ್ಟ ಬದಲಾಯಿತು. ಈ ಚಿತ್ರದ ನಂತರ ಮುಮ್ತಾಜ್ ಮತ್ತು ದಾರಾ ಜೋಡಿ ಇನ್ನೂ 16 ಚಿತ್ರಗಳನ್ನು ಜೊತೆಯಾಗಿ ಮಾಡಿದರು.
ಮುಮ್ತಾಜ್ ತನ್ನ ವೃತ್ತಿಜೀವನವನ್ನು ಚೇಂಜ್ ಮಾಡಲು ಕಾರಣ ದಾರಾ ಸಿಂಗ್ ಯಾವುದೇ ಪ್ರಮುಖ ನಟರು ತನ್ನನ್ನು ಒಪ್ಪಿಕೊಳ್ಳದ ಸಮಯದಲ್ಲಿ ನಟಿಗೆ ಕೆಲಸ ಮಾಡಲು ಅವಕಾಶ ಕೊಟ್ಟವರು ಅವರು ಎಂದು ಅವರನ್ನು ನೆನಪಿಸಿಕೊಂಡಿದ್ದಾರೆ. ಇದಾದ ನಂತರ ಮುಮ್ತಾಜ್ ಹಿಂತಿರುಗಿ ನೋಡಲೇ ಇಲ್ಲ.
ಮುಮ್ತಾಜ್ ಅವರು ರಾಜೇಶ್ ಖನ್ನಾ ಅವರೊಂದಿಗೆ ಆಪ್ಕಿ ಕಸಮ್, ಶತ್ರುಘ್ನ ಸಿನ್ಹಾ ಅವರೊಂದಿಗೆ ಟಾಯ್ ಮತ್ತು ಧರ್ಮೇಂದ್ರ ಅವರೊಂದಿಗೆ ಪಾರ್ ಲೇಕ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಟಿಯ ಈ ಮೂರೂ ಚಿತ್ರಗಳು ಸೂಪರ್‌ಹಿಟ್ ಎಂದು ನಂತರ ಸಾಬೀತಾಯಿತು. ನಟಿಗೆ ಜೀವನದಲ್ಲಿ ಲಕ್ ಕುಲಾಯಿಸಿತು.