Hema Malini's post: ಹೇಮಾ ಮಾಲಿನಿ ಅವರು ತಮ್ಮ ದಿವಂಗತ ಪತಿ ಧರ್ಮೇಂದ್ರ ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ನೆನೆದು, ಅವರ ಇನ್ಸ್ಟಾಗ್ರಾಮ್ನಲ್ಲಿ ಅಪರೂಪದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Hemamalini-jeetendra story:ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮತ್ತು ಆಕ್ಷನ್ ಕಿಂಗ್ ಧರ್ಮೇಂದ್ರ ಅವರ ಪ್ರೇಮಕಥೆಯು ಚಿತ್ರರಂಗದಲ್ಲಿ ಯಾವಾಗಲೂ ಆಸಕ್ತಿದಾಯಕವಾಗಿರುತ್ತದೆ.
1960 ರದಿಲ್ ಭಿ ತೇರಾ ಹಮ್ ಭಿ ತೇರೆಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಧರ್ಮೇಂದ್ರ ಅವರಿಗೆ ಅವರ ಭಾರತೀಯ ಸಿನಿಮಾಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ2012 ರಲ್ಲಿ ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
Dharmendra Net Worth: ಬಾಲಿವುಡ್ ಚಿತ್ರರಂಗದ 'ಹಿ-ಮ್ಯಾನ್' ನಟ ಧರ್ಮೇಂದ್ರ 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೇವಲ ಚಿತ್ರೋದ್ಯಮ ಮಾತ್ರವಲ್ಲದೆ ಪಾಕಶಾಲೆ ಮತ್ತು ಆತಿಥ್ಯ ವಲಯಗಳಲ್ಲೂ ಕಾಲಿಟ್ಟಿದ್ದ ಧರ್ಮೇಂದ್ರ ಅವರ ಆಸ್ತಿ ಎಷ್ಟಿದೆ ಗೊತ್ತಾ...
ಧರ್ಮೇಂದ್ರ ಅವರಿಗೆ ಕಾರುಗಳ ಕ್ರೇಜ್ ಕೂಡಾ ಇತ್ತು. ಅವರ ಕಾರು ಸಂಗ್ರಹದಲ್ಲಿ ಒಂದು ಕಾರು ಇತ್ತು. ಆ ಕಾರಿನ ನಿರ್ವಹಣೆಗಾಗಿಯೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು.
Dharmendra: ಬಾಲಿವುಡ್ನ "ಹಿ-ಮ್ಯಾನ್" ನಟ ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾಗಲು ಮತಾಂತರಗೊಂಡಿದ್ದರು.
Dharmendra Death News: ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದು, ಅವರ ನಿಧನದ ಸುದ್ದಿ ಇಡೀ ಚಿತ್ರರಂಗವನ್ನೇ ಆಘಾತಕ್ಕೀಡು ಮಾಡಿದೆ.
Dharmendra's secret love story : ಬಾಲಿವುಡ್ನ "ಹಿ-ಮ್ಯಾನ್" ಧರ್ಮೇಂದ್ರ ತಮ್ಮ ವೈಯಕ್ತಿಕ ಜೀವನದಿಂದ ಯಾವಾಗಲೂ ಸುದ್ದಿಯಲ್ಲಿರುವ ವ್ಯಕ್ತಿ. ಹೇಮಾ ಮಾಲಿನಿಯನ್ನು ಮದುವೆಯಾದ ನಂತರವೂ, ಅವರು ತಮಗಿಂತ 27 ವರ್ಷ ಕಿರಿಯ ನಟಿಯೊಂದಿಗಿನ ಪ್ರೇಮ ವಿವಾದಕ್ಕೂ ಕಾರಣವಾಯಿತು
Dharmendra -Hema Malini: ಹೇಮಾ ಮಾಲಿನಿ - ಧರ್ಮೇಂದ್ರ ಇಬ್ಬರೂ ಸಮಾಜದ ಎಲ್ಲಾ ನಿಯಮಗಳನ್ನು ಮುರಿದು ಮದುವೆಯಾದರು.. ಆದರೆ ಇಷ್ಟು ವರ್ಷಗಳ ನಂತರವೂ ಹೇಮಾ ಮಾಲಿನಿ ಧರ್ಮೇಂದ್ರನ ಮುಖ್ಯ ಮನೆಗೆ ಕಾಲಿಟ್ಟಿಲ್ಲವಂತೆ..
Dharmendra Hema Malini : 1980 ರಲ್ಲಿ, ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯವರನ್ನು ಎರಡನೇ ಬಾರಿಗೆ ಮದುವೆಯಾದರು. ಈ ವಿಚಾರ ಅಂದಿನ ಕಾಲದಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ನಟನ ಮೇಲೆ ಮತಾಂತರದ ಆರೋಪ ಹೊರಿಸಲಾಯಿತು.
Bollywood Legend Dharmendra: ಬಾಲಿವುಡ್ ದಿಗ್ಗಜ ನಟ ಧರ್ಮೇಂದ್ರ ನಿಧನದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಏತನ್ಮಧ್ಯೆ, ಧರ್ಮೇಂದ್ರ ಪತ್ನಿ ಹಿರಿಯ ನಟಿ ಹೇಮಾಮಾಲಿನಿ ಹಾಗೂ ಅವರ ಪುತ್ರಿ ಇಶಾ ಡಿಯೋಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Dharmendra Hema Malini marriage: ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿಯರ ಜೀವನ ಹೇಗೆ ಬದಲಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ.. ಇದಕ್ಕೆ ಉದಾಹರಣೆಯಾಗಿ ಅನೇಕ ಸ್ಟಾರ್ ನಾಐಕಿಯರನ್ನ ನಾವು ನೋಡಬಹುದು. ಇದೀಗ ಅಂತದ್ದೇ ನಟಿಯ ಜೀವನದ ಕುರಿತು ಈಗ ತಿಳಿಯೋಣ..
why Hema Malini and dharmendra life : ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಯಾವಾಗಲೂ ತಮ್ಮ ಸಿನಿಮಾಗಳಿಗಿಂತ, ವೈಯಕ್ತಿಕ ಜೀವನದ ಬಗ್ಗೆಯೇ ಯಾವಾಗಲೂ ಚರ್ಚೆಯಲ್ಲಿ ಇರುತ್ತಾರೆ. ಅದೇ ರೀತಿ ಇತ್ತೀಚೆಗೆ ಅವರ ದಾಂಪತ್ಯ ಜೀವನದ ಬಗ್ಗೆ ಕೆಲವು ಅಚ್ಚರಿಯ ವಿಚಾರಗಳು ಸಂಚಲನ ಮೂಡಿಸಿವೆ.
ಇದೇ ಡಿಸೆಂಬರ್ 8ಕ್ಕೆ 90ನೇ ವಸಂತಕ್ಕೆ ಕಾಲಿಡಲಿರುವ ನಟ ಧರ್ಮೇಂದ್ರರನ್ನ ಕಳೆದ ವಾರವಷ್ಟೇ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಲ್ಲದೇ ಏಪ್ರಿಲ್ನಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
Actor Dharmendra: ನಿರ್ದೇಶಕ ಸತ್ಯಜಿತ್ ಪುರಿ ಬಾಲಿವುಡ್ನ ಹೀ-ಮ್ಯಾನ್ ಧರ್ಮೇಂದ್ರ ಭೂಗತ ಲೋಕಕ್ಕೆ ಬೆದರಿಕೆ ಹಾಕಿದ್ದ ಘಟನೆನೊಂದನ್ನು ಬಹಿರಂಗಪಡಿಸಿದ್ದರು..
Hema Malini: ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಯಾವಾಗಲೂ ತಮ್ಮ ಸಿನಿಮಾಗಳಿಗಿಂತ, ವೈಯಕ್ತಿಕ ಜೀವನದ ಬಗ್ಗೆಯೇ ಯಾವಾಗಲೂ ಚರ್ಚೆಯಲ್ಲಿ ಇರುತ್ತಾರೆ. ಅದೇ ರೀತಿ ಇತ್ತೀಚೆಗೆ ಅವರ ದಾಂಪತ್ಯ ಜೀವನದ ಬಗ್ಗೆ ಕೆಲವು ಅಚ್ಚರಿಯ ವಿಚಾರಗಳು ಸಂಚಲನ ಮೂಡಿಸಿವೆ.
Actor dharmendra: ಹಿಂದಿ ಚಿತ್ರರಂಗದ ಹಿರಿಯ ನಟಿ ಅನಿತಾ ರಜನಿ 80 ರ ದಶಕದಲ್ಲಿ ಬಹಳ ಜನಪ್ರಿಯರಾಗಿದ್ದರು. ಆ ಸಮಯದಲ್ಲಿ, ಅವರು ಧರ್ಮೇಂದ್ರ ಅವರ 'ನೌಕರ್ ಬಿವಿ ಕಾ' ಚಿತ್ರದಲ್ಲಿ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವು ಭಾರಿ ಹಿಟ್ ಆಗಿತ್ತು.
, Dharmendra Hema Malini marriage: ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿಯರ ಜೀವನ ಹೇಗೆ ಬದಲಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ.. ಇದಕ್ಕೆ ಉದಾಹರಣೆಯಾಗಿ ಅನೇಕ ಸ್ಟಾರ್ ನಾಐಕಿಯರನ್ನ ನಾವು ನೋಡಬಹುದು. ಇದೀಗ ಅಂತದ್ದೇ ನಟಿಯ ಜೀವನದ ಕುರಿತು ಈಗ ತಿಳಿಯೋಣ..
Actors life story : ಭಾರತೀಯ ಸಿನಿಮಾ ಇತಿಹಾಸದಲ್ಲಿ ಕೆಲವು ದಿಗ್ಗಜ ನಟರು ಇಂದಿಗೂ ಅಸಂಖ್ಯ ಅಭಿಮಾನಿಗಳ ಮನದಲ್ಲಿ ಅಜರಾಮರ. ಅವರಲ್ಲಿ ಒಬ್ಬರು ಹಿರಿಯ ನಾಯಕ ಧರ್ಮೇಂದ್ರ. 1970 ಮತ್ತು 80 ರ ದಶಕಗಳಲ್ಲಿ ಬೆಳ್ಳಿ ಪರದೆಯನ್ನು ಆಳಿದ ಈ ಲಿಜೆಂಡ್ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು 1954 ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು. 1980 ರಲ್ಲಿ ಅವರು ಎರಡನೇ ಬಾರಿಗೆ ಹೇಮಾ ಮಾಲಿನಿಯನ್ನು ವಿವಾಹವಾದರು.. ಅದರೆ..
Prakash Kaur on her husband: ಸಾಮಾನ್ಯ ಜನರಾಗಲಿ ತಾರೆಯರಾಗಲಿ ಮದುವೆ ಬಳಿಕ ಜೀವನ ಹೇಗಿರುತ್ತೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.. ಇದೀಗ ನಟನೊಬ್ಬರ ವಿವಾಹ ಜೀವನದ ಕುರಿತು ತಿಳಿಯೋಣ..