ಬಾಗಲಕೋಟೆಯ ಬನಹಟ್ಟಿ ನಗರದಾದ್ಯಂತ ಮಳೆರಾಯನ ಅಬ್ಬರ

  • Zee Media Bureau
  • Aug 19, 2024, 01:29 PM IST

ಬಾಗಲಕೋಟೆಯ ಬನಹಟ್ಟಿ ನಗರದಲ್ಲಿ  ಮಳೆ
ಬಡಾವಣೆಯಲ್ಲಿ ನದಿಯಂತೆ ಹರಿದ ಮಳೆ‌ ನೀರು
ಸುಮಾರು ಒಂದು ಗಂಟೆಗಳ ಕಾಲ ಸುರಿದ ವರುಣ
ಬನಹಟ್ಟಿ ನಗರದಾದ್ಯಂತ ಮಳೆರಾಯನ ಅಬ್ಬರ
ಬನಹಟ್ಟಿಯ ಬರಮಪ್ಪನ ಗಡಿ ಹತ್ತಿರ ರಸ್ತೆ ತುಂಬಿ ಹರಿದ ಮಳೆ ನೀರು
ಕೆಲವು ಮನೆಗಳಿಗೂ ಮಳೆ ನುಗ್ಗಿದ ಮಾಹಿತಿ
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರ

Trending News