ಸಂಚಲನ ಮೂಡಿಸಿದೆ ವಿಜಯಲಕ್ಷ್ಮಿ ಪೋಸ್ಟ್

  • Zee Media Bureau
  • Sep 10, 2024, 06:10 PM IST


ಪತಿ ಬಿಡುಗಡೆಗೆ ಸಿಕ್ಕ ಸಿಕ್ಕದೇವರಿಗೆ ವಿಜಯಲಕ್ಷ್ಮೀ ಪ್ರಾರ್ಥನೆ. ಪ್ರೇಯರ್ ಇಸ್ ಪವರ್ಫುಲ್ ಎಂದ ದರ್ಶನ್‌ ಪತ್ನಿ ವಿಜಯಲಕ್ಷ್ಮೀ. ದರ್ಶನ್‌ ಗ್ಯಾಂಗ್‌ ವಿರುದ್ಧ ಚಾರ್ಜಶೀಟ್ ಬಳಿಕ ಹಾಕಿದ ಪೋಸ್ಟ್. ಏನಿದರ ಅರ್ಥ..? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ.
 

Trending News