ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣ ಡಿಕೆಶಿಗೆ ಸಂಕಷ್ಟ..
Zee Media Bureau
Sep 17, 2024, 06:34 PM IST
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣ. ಡಿಸಿಎಂ ಡಿಕೆಶಿಗೆ ಶುರುವಾಗುತ್ತಾ ಸಂಕಷ್ಟ..? ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ. ನ್ಯಾ.ಸೂರ್ಯ ಕಾಂತ್ ನೇತೃತ್ವದ ಪೀಠದಲ್ಲಿ ವಿಚಾರಣೆ. ಹೈಕೋರ್ಟ್ ಆದೇಶ ಪ್ರಶ್ನೆ ಮಾಡಿರುವ ಶಾಸಕ ಯತ್ನಾಳ್. ಈ ಪ್ರಕರಣದಲ್ಲಿ CBI ಇನ್ನೂ ಅರ್ಜಿ ಸಲ್ಲಿಕೆ ಮಾಡಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.