ಹೆಸರು ಬದಲಿಸಿಕೊಂಡ ಪವರ್‌ ಸ್ಟಾರ್‌ ಪವನ್ ಕಲ್ಯಾಣ್... ಸಿನಿರಂಗವನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್‌ ಮ್ಯಾಟರ್!!‌

Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಯಾವುದೇ ಸಣ್ಣ ಸುದ್ದಿಯಾದರೂ ಅದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತದೆ.. ಆದರೆ ಪವನ್ ಕಲ್ಯಾಣ್ ಅವರ ಹೆಸರು ಬದಲಾವಣೆಯ ಇತ್ತೀಚಿನ ಸುದ್ದಿಯು ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ.  
 

ಹೆಸರು ಬದಲಿಸಿಕೊಂಡ ಪವರ್‌ ಸ್ಟಾರ್‌ ಪವನ್ ಕಲ್ಯಾಣ್... ಸಿನಿರಂಗವನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್‌ ಮ್ಯಾಟರ್!!‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More