ಐಶ್ವರ್ಯ-ಅಭಿಷೇಕ್‌ ಬಚ್ಚನ್‌ ವಿಚ್ಛೇದನ ವದಂತಿಗೆ ಸಿಕ್ಕೇಬಿಡ್ತು ಒಂದಲ್ಲಾ..ಎರಡಲ್ಲಾ..ಐದು ಪುರಾವೆಗಳು! ಏನದು ಗೊತ್ತಾ?

Aishwarya Rai: ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಚೇದನದ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಿದ್ದಾರೆ. 

1 /7

Aishwarya Rai: ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಚೇದನದ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಿದ್ದಾರೆ.   

2 /7

17 ವರ್ಷಗಳ ದಾಂಪತ್ಯದ ನಂತರ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪ್ರತ್ಯೇಕತೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಪತಿಗಳು ಶೀಘ್ರದಲ್ಲೇ ವಿಚ್ಛೇದನ ಪಡೆಯುತ್ತಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 

3 /7

ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯಳೊಂದಿಗೆ ಮಾತ್ರ ಹೋಗುತ್ತಿದ್ದಾರೆ. ದಂಪತಿಗಳು ಜೊತೆಯಾಗಿ ಕಾಣಿಸಿಕೊಳ್ಳದೇ ಇರುವುದು ವಿಚ್ಚೇದನ ವದಂತಿಳಿಗೆ ಪುಷ್ಠಿ ನೀಡಿದೆ.

4 /7

ಎರಡನೆಯ ಪುರಾವೆ ಏನೆಂದರೆ, ಈ ಹಿಂದೆ ಹಲವು ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದರು ಮತ್ತು ದಂಪತಿಗಳು ಪರಸ್ಪರ ಸಮಯ ಕಳೆಯುತ್ತಿದ್ದರು, ಆದರೆ ಈ ನಡುವೆ ಸಾಕಷ್ಟು ಸಮಯದಿಂದ ದಂಪತಿ ಒಟ್ಟಿಗೆ ಕಾಣಿಸಿಕೊಳ್ಳದೆ ಇರುವ ಕಾರಣ ಜನರು ಈ ಜೋಡಿಯ ನಡೆಯನ್ನು ಅನುಮಾನಿಸುತ್ತಿದ್ದಾರೆ. 

5 /7

ಇನ್ನೂ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ನಟಿ ತಮ್ಮ ಮಗಳನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ, ಇದರ ಕಾರಣದಿಂದಾಗಿ ಈ ಜೋಡಿ ವಿಚ್ಛೇದನ ಪಡೆಯುವುದು ಫಿಕ್ಸ್‌ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.

6 /7

ಅಂಬಾನಿ ಮದುವೆಗೂ ಸಹ ತಾಯಿ ಮಗಳು ಪ್ರತ್ಯೇಕವಾಗಿ ಬಂದಿದ್ದರು, ಒಂದೆಡೆ ಅಭಿಷೇಕ್‌ ಬಚ್ಚನ್‌ ತಮ್ಮ ಕುಟಂಬದೊಂದಿಗೆ ಫೋಟೋಗೆ ಪೋಸ್‌ ನೀಡಿದ್ದರೆ, ಇನ್ನೊಂದೆಡೆ ಐಶ್ವರ್ಯ ಹಾಗೂ ಆರಾಧ್ಯ ಫೋಟೋಗೆ ಪೋಸ್‌ ಕೊಟ್ಟಿದ್ದರು.

7 /7

ಇದಷ್ಟೆ ಅಲ್ಲ, ಅಭಿಷೇಕ್‌ ಬಚ್ಚನ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ವಿಚ್ಚೇದನ ವದಂತಿ ಪೋಸ್ಟ್‌ಗೆ ಲೈಕ್‌ ಮಾಡು ಈ ವಿಚ್ಚೇದನ ವದಂಇ ಸುದ್ದಿಗೆ ಪುಷ್ಠಿ ನೀಡಿದ್ದರು.