ಹೆದ್ದಾರಿ ಪಕ್ಕದಲ್ಲಿ ಆತಂಕಕಾರಿ ಸೂಟ್ ಕೇಸ್

  • Zee Media Bureau
  • Sep 25, 2024, 07:07 PM IST

ಹೆದ್ದಾರಿ ಪಕ್ಕದಲ್ಲಿ ಆತಂಕಕಾರಿ ಸೂಟ್ ಕೇಸ್. ಕೋಲಾರ ಹೊರವಲಯದ ಟಮಕ ಬಳಿ ಪತ್ತೆ . ಸೂಟ್ ಕೇನ್‌ನಲ್ಲಿ ಹೊರ ಬರುತ್ತಿರುವ ಶಬ್ದ. ಸ್ಫೋಟಕ ಇರುವ ಆತಂಕದಲ್ಲಿ ಸ್ಥಳೀಯರು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ . ಸೂಟ್ ಕೇಸ್‌ನಲ್ಲಿ ಬರುತ್ತಿರುವ ಶಬ್ದ ಮೂಡಿಸಿದ ಆತಂಕ.

Trending News