ಈ ಖ್ಯಾತ ನಟಿಗಾಗಿ ಸ್ಟಾರ್ ಹೀರೋಗಳು ಬೀದಿ ಜಗಳ! ಒಬ್ಬಳಿಗಾಗಿಯೇ ಪಬ್ಲಿಕ್‌ನಲ್ಲೇ ಫೈಟ್‌ ಮಾಡಿದ ಇಬ್ಬರು ನಟರು !

Aishwarya Rai : ನಟ ನಟಿಯರ ಡೇಟಿಂಗ್‌ ವದಂತಿಗಳು ತೀರಾ ಸಾಮಾನ್ಯ ಸಂಗತಿಗಳಾಗಿ ಬಿಟ್ಟಿವೆ. ಆದರೆ ಇಬ್ಬರು ನಟರು ಒಬ್ಬಳೇ ನಟಿಗಾಗಿ ಪಬ್ಲಿಕ್‌ನಲ್ಲೇ ಜಗಳವಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Salman Khan and Vivek Oberoi fight: ಸಿನಿಮಾ ಇಂಡಸ್ಟ್ರಿಯಲ್ಲಿ ನಟ ನಟಿಯರ ಡೇಟಿಂಗ್‌ ವದಂತಿಗಳು ತೀರಾ ಸಾಮಾನ್ಯ. ಆದರೆ ಇಬ್ಬರು ನಟರು ಒಬ್ಬಳೇ ನಟಿಗಾಗಿ ಪಬ್ಲಿಕ್‌ನಲ್ಲೇ ಜಗಳವಾಡಿದ್ದಾರೆ.  

2 /8

ಸುರೇಶ್ ಒಬೆರಾಯ್ ಅವರ ಮಗನಾಗಿ ಚಿತ್ರರಂಗಕ್ಕೆ ಕಾಲಿಟ್ಟ ವಿವೇಕ್ ಒಬೆರಾಯ್ ತಮ್ಮ ನಟನಾ ಪ್ರತಿಭೆಯ ಮೂಲಕ ಬಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದರು. 

3 /8

ವಿವೇಕ್ ಒಬೆರಾಯ್ ಕಡಿಮೆ ಸಿನಿಮಾ ಮಾಡಿದರೂ ಸ್ಟಾರ್ ಸ್ಥಾನಮಾನ ಪಡೆದರು. ಆ ವೇಳೆಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರೈ ಅವರ ಜೊತೆ ವಿವೇಕ್ ಒಬೆರಾಯ್ ಪ್ರೀತಿ ಮೂಡಿತ್ತು ಎನ್ನಲಾಗುತ್ತದೆ.

4 /8

ವಿವೇಕ್ ಒಬೆರಾಯ್ ಮತ್ತು ಐಶ್ವರ್ಯಾ ರೈ ಪಾರ್ಟಿ, ಪಬ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಕೆಲವು ವರ್ಷಗಳ ಬಳಿಕ ಐಶ್ವರ್ಯಾ ರೈ ಸಲ್ಮಾನ್ ಖಾನ್‌ಗೆ ಹತ್ತಿರವಾದರು ಎನ್ನಲಾಗುತ್ತದೆ. 

5 /8

ವಿವೇಕ್‌ ಗೆ ತೀವ್ರ ಕೋಪ ಬಂದಿತ್ತು. ಕೋಪಗೊಂಡ ವಿವೇಕ್ ಸಲ್ಮಾನ್ ವಿರುದ್ಧ ಟೀಕೆಗಳನ್ನು ಸುರಿಸಿದ್ದರು. ಅದೇ ಸಮಯದಲ್ಲಿ ಸಲ್ಮಾನ್ ಖಾನ್ ಕೂಡ ವಿವೇಕ್ ಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತದೆ.

6 /8

ಇಂಟರೆಸ್ಟಿಂಗ್ ಏನಪ್ಪಾ ಅಂದ್ರೆ.. ಈ ಘಟನೆಯ ನಂತರ ಐಶ್ವರ್ಯಾ ರೈ ವಿವೇಕ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಸಲ್ಮಾನ್ ಖಾನ್ ಜೊತೆಗಿನ ಸಂಬಂಧವನ್ನು ಉಳಿಸಿಕೊಂಡಿದ್ದರು ಎನ್ನಲಾಗುತ್ತದೆ. 

7 /8

ಆದರೆ ಕೊನೆಗೆ ಐಶ್ವರ್ಯಾ ರೈ ಮದುವೆಯಾಗಿದ್ದು ಅಭಿಷೇಕ್ ಬಚ್ಚನ್ ಜೊತೆ. ಐಶ್ವರ್ಯಾ ಅಭಿಷೇಕ್‌ ವಿಚ್ಛೇದನ ವದಂತಿ ಮಧ್ಯೆ ಸಲ್ಮಾನ್‌ ಖಾನ್‌ ಮತ್ತು ವಿವೇಕ್‌ ಒಬೆರಾಯ್‌ ಇಬ್ಬರೂ ಸಾರ್ವಜನಿಕವಾಗಿಯೇ ಟೀಕಾಪ್ರಹಾರ ನಡೆಸಿದ್ದ ವದಂತಿ ಮತ್ತೆ ವೈರಲ್‌ ಆಗಿದೆ.

8 /8

ವಿವೇಕ್ ಒಬೆರಾಯ್ ಈ ಘಟನೆಯ ನಂತರ ಸಾಕಷ್ಟು ಕಷ್ಟಕ್ಕೆ ಸಿಲುಕಿದರು. ಸಿನಿಮಾ ಆಫರ್‌ಗಳೂ ಕಡಿಮೆಯಾದವು.