ದೀಪಾವಳಿ ಹಬ್ಬಕ್ಕೂ ಮೊದಲೇ ಜಾಕ್ ಪಾಟ್: ರಾಜ್ಯ ಸರ್ಕಾರ ನೀಡುತ್ತೇ 3 ಉಚಿತ ಸಿಲಿಂಡರ್

Maha Shakti Scheme: ದೀಪಾವಳಿ  ಹಬ್ಬಕ್ಕೂ ಮೊದಲೇ ರಾಜ್ಯದ ಜನತೆಗೆ ಬಂಪರ್ ಗುಡ್ ನ್ಯೂಸ್ ನೀಡಿರುವ ರಾಜ್ಯ ಸರ್ಕಾರ ಮಹಾ ಶಕ್ತಿ ಯೋಜನೆಯಡಿ ಮೂರು ಉಚಿತ ಸಿಲಿಂಡರ್‌ಗಳನ್ನು ನೀಡಲಿದೆ. 

Written by - Yashaswini V | Last Updated : Sep 30, 2024, 11:17 AM IST
  • ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಸೂಪರ್ ಸಿಕ್ಸ್ ಯೋಜನೆ
  • ಈ ಯೋಜನೆಗಳಲ್ಲಿ ಮಹಾಶಕ್ತಿ ಯೋಜನೆಯೂ ಒಂದು
  • ಈ ಯೋಜನೆಯಲ್ಲಿ ವರ್ಷಕ್ಕೆ 3 ಉಚಿತ ಗ್ಯಾಸ್ ಸಿಲಿಂಡರ್
ದೀಪಾವಳಿ ಹಬ್ಬಕ್ಕೂ ಮೊದಲೇ ಜಾಕ್ ಪಾಟ್: ರಾಜ್ಯ ಸರ್ಕಾರ ನೀಡುತ್ತೇ 3 ಉಚಿತ ಸಿಲಿಂಡರ್  title=

Maha Shakti Scheme: ಕರ್ನಾಟಕ ನೆರೆಯ ರಾಜ್ಯದಲ್ಲಿ ದೀಪಾವಳಿಗೂ ಮೊದಲೇ ಹೊಸ ಯೋಜನೆ ಆರಂಭವಾಗಲಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ. 

ಹೌದು, ಕರ್ನಾಟಕದ ನೆರೆಯ ರಾಜ್ಯವಾದ ಆಂಧ್ರ ಪ್ರದೇಶ ಸರ್ಕಾರ ಅಕ್ಟೋಬರ್ 31 ರಂದು ಮಹಾಶಕ್ತಿ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಸಿಲಿಂಡರ್‌ಗಳು ಲಭ್ಯವಾಗಲಿವೆ. 

ಇದನ್ನೂ ಓದಿ- ಇದು ಭಾರತದ ಅತ್ಯಂತ ದುಬಾರಿ ಟ್ರೈನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ಆಂಧ್ರ ಪ್ರದೇಶ ಸರ್ಕಾರದ ಮಹಾಶಕ್ತಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವ ಅರ್ಹ ಫಲಾನುಭವಿಗಳ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 3 ಸಿಲಿಂಡರ್ ಉಚಿತವಾಗಿ ಸಿಗಲಿದೆ. 

ಇದನ್ನೂ ಓದಿ- ದೇಶದ ರೈತರಿಗೆ ನವರಾತ್ರಿ ಕೊಡುಗೆ!ಸರ್ಕಾರದ ವತಿಯಿಂದ ಅಕ್ಟೋಬರ್ 5 ರಂದು ಖಾತೆಗೆ ಬೀಳುವುದು ಇಷ್ಟು ಹಣ !

ವರ್ಷಕ್ಕೆ ಎರಡೂವರೆ ಸಾವಿರ ಲಾಭ: 
ಪ್ರಸ್ತುತ ಪ್ರತಿ ಸಿಲಿಂಡರ್ ಬೆಲೆ 837 ರೂ. ಇದ್ದು,  ಮೂರು ಸಿಲಿಂಡರ್ ಬೆಲೆ 2,511 ರೂ. ಆಗಲಿದೆ. ಈ ಯೋಜನೆಯಡಿ ಮೂರು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದರಿಂದ ಫಲಾನುಭವಿಗಳಿಗೆ ವರ್ಷಕ್ಕೆ ಎರಡೂವರೆ ಸಾವಿರದಷ್ಟೂ ಹಣ ಉಳಿತಾಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News