ರೊಟ್ಟಿ ಜೊತೆ ದನದ ಸಗಣಿ ಹಚ್ಚಿಕೊಂಡು ಚಪ್ಪರಿಸಿ ತಿಂದ ಯುವಕ..! ನೋಡಿದ್ರೆ ವಾಂತಿ ಬರುತ್ತೆ... ವಿಡಿಯೋ ವೈರಲ್‌.

Man eats Cow dunk with roti : ಯುವಕನೊಬ್ಬ ಹಸುವಿನ ಸಗಣಿ ತಿನ್ನುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ವಾಂತಿ ಮಾಡಿಕೊಳ್ಳುತ್ತಿದ್ದಾರೆ.. ಅಸಲಿಗೆ ಈ ವ್ಯಕ್ತಿ ಇಂತಹ ಹೊಲಸು ಕೆಲಸ ಮಾಡಿದ್ದಾದ್ರೂ ಏಕೆ..? ಬನ್ನಿ ನೋಡೋಣ..

Written by - Krishna N K | Last Updated : Oct 5, 2024, 02:29 PM IST
    • ಕೆಲವರು ಕ್ರಿಯೇಟಿವ್‌ ವಿಡಿಯೋ ಮಾಡುವ ಮೂಲಕ ಲಕ್ಷಾಂತರ ರೂ. ಹಣ ಗಳಿಸುತ್ತಾರೆ.
    • ಕೆಲವರು ವೈರಲ್ ಆಗಲು ಕೆಲವು ಅನಗತ್ಯ ಕೆಲಸಗಳನ್ನು ಮಾಡಿ ಟ್ರೋಲ್ ಆಗುತ್ತಾರೆ.
    • ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಲು ಯುವಕ ಮಾಡಿದ ಕೆಲಸ ಶಾಕಿಂಗ್‌ ಆಗಿದೆ..
ರೊಟ್ಟಿ ಜೊತೆ ದನದ ಸಗಣಿ ಹಚ್ಚಿಕೊಂಡು ಚಪ್ಪರಿಸಿ ತಿಂದ ಯುವಕ..! ನೋಡಿದ್ರೆ ವಾಂತಿ ಬರುತ್ತೆ... ವಿಡಿಯೋ ವೈರಲ್‌. title=

Viral Video : ಕೈಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡು ಕೆಲವರು ಕ್ರಿಯೇಟಿವ್‌ ವಿಡಿಯೋ ಮಾಡುವ ಮೂಲಕ ಲಕ್ಷಾಂತರ ರೂ. ಹಣ ಗಳಿಸುತ್ತಾರೆ. ಆದರೆ ಕೆಲವರು ವೈರಲ್ ಆಗಲು ಕೆಲವು ಅನಗತ್ಯ ಕೆಲಸಗಳನ್ನು ಮಾಡಿ ಟ್ರೋಲ್ ಆಗುತ್ತಾರೆ. ಕೆಲವರು ಉದ್ದೇಶಪೂರ್ವಕವಾಗಿ ದ್ವೇಷಪೂರಿತ ಕೃತ್ಯಗಳನ್ನು ಮಾಡಿ ಮುನ್ನೆಲೆಗೆ ಬರುತ್ತಿದ್ದಾರೆ. ಅದನ್ನು ನೋಡಿ ಕೆಲವರಿಗೆ ಕಿರಿಕಿರಿ, ಕೆಲವರಿಗೆ ವಾಕರಿಕೆ ಬರುತ್ತದೆ. ಸದ್ಯ ಅಂತಹ ವಿಡಿಯೋವೊಂದು ವೈರಲ್ ಆಗಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಬಿದ್ದಿದ್ದ.. ಹಸುವಿನ ಸಗಣಿ ಪಕ್ಕದಲ್ಲಿ ಹೋಗಿ ಕುಳಿತಿದ್ದಾನೆ. ರೊಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಸ್ವಲ್ಪ ಸ್ವಲ್ಪವಾಗಿ ರೊಟ್ಟಿಯ ಮೇಲೆ ಜಾಮ್‌ನಂತೆ ಸಗಣಿಯನ್ನು ಹಚ್ಚಿಕೊಳ್ಳುತ್ತಿದ್ದಾನೆ. ನಂತರ ಅವನು ಅದನ್ನು ತಿನ್ನುವ ದೃಶ್ಯ ವಿಡಿಯೋದಲ್ಲಿದೆ..

ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಕುದುರೆ ಸವಾರಿ ಮಾಡಿದವರು ಯಾರು ಗೊತ್ತೆ..? ಉತ್ತರ ಕೇಳಿದ್ರೆ ಶಾಕ್‌ ಆಗ್ತೀರಾ..

ಯುವಕ ಸಗಣಿ ತಿನ್ನುವ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ... ಇದನ್ನು ನೋಡಿದ ನೆಟ್ಟಿಗರು, ಇನ್ನು ಏನೇನು ತಿಂತಿಯಾ ನೋಡು ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಲವುರ ಯುವಕ ರೊಟ್ಟಿ ಮಾತ್ರ ತಿನ್ನುತ್ತಿದ್ದಾನೆ ಎಂದು ಕೆಲವರು ಹೇಳುತ್ತಿದ್ದರೆ.. ಕೆಲವರು ಇದು ಕಟ್ ಮಾಡಿ ಎಡಿಟ್ ಮಾಡಿರುವ ವಿಡಿಯೋ ಇರಬಹುದು ಅಂತ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.. ಒಟ್ಟಿನಲ್ಲಿ ವಿಡಿಯೋ ವೈರಲ್‌ ಆಗುತ್ತಿದೆ..

 
 
 
 

 
 
 
 
 
 
 
 
 
 
 

A post shared by @viralvideop

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News