ಪ್ರಜ್ವಲ್ ರೇವಣ್ಣಗೆ ಎದುರಾಯಿತು ಮತ್ತಷ್ಟು ಸಂಕಷ್ಟ

  • Zee Media Bureau
  • Oct 16, 2024, 06:10 PM IST

ದೂರುದಾರರ ಸೀರೆಯಲ್ಲಿ ಸಿಕ್ಕ ವೀರ್ಯ ಪ್ರಜ್ವಲ್ ರೇವಣ್ಣನದ್ದೇ ಎನ್ನುವುದು ಸಾಬೀತು. ಡಿಎನ್ ಎ ಪರೀಕ್ಷೆಯಲ್ಲಿ ಪ್ರಜ್ವಲ್ ಕೌರ್ಯ ಸಾಬೀತು.

Trending News