ಧಾರಾಕಾರ ಮಳೆಗೆ ಕುಸಿದು ಬಿದ್ದ ಶಾಲಾ ಕೊಠಡಿ

  • Zee Media Bureau
  • Oct 21, 2024, 06:40 PM IST

ಮಳೆಗೆ ಕುಸಿದ ಶಾಲಾ ಕೊಠಡಿ ವಿದ್ಯಾರ್ಥಿಗಳು ಪಾರು ತುಮಕೂರಿನ ಯಾಕರ‍್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಕೊಠಡಿ ಕುಸಿತದಿಂದ ಪಕ್ಕದ 2 ಕೊಠಡಿಗಳಿಗೂ ಹಾ‌ನಿ ತುರ್ತಾಗಿ ಕೊಠಡಿ ಸಮಸ್ಯೆ ನಿವಾರಣೆಗೆ ಶಿಕ್ಷಕರ ಒತ್ತಾಯ

Trending News