ಎಷ್ಟೇ ಕೋಟಿ ಕೊಟ್ಟರೂ ಪವನ್‌ ಕಲ್ಯಾಣ್‌ ಜೊತೆ ನಟಿಸೋದಿಲ್ಲ ಎಂದ ಸ್ಟಾರ್‌ ನಟಿ ಈಕೆ! ಆಕೆ ಬೇರಾರೂ ಅಲ್ಲ ನಟ ಉಪೇಂದ್ರ ಸಿನಿಮಾದಲ್ಲಿ ಮಿಂಚಿದ್ದ ಚೆಲುವೆ..

Power Star Pawan Kalyan: ಪವನ್ ಸ್ಟಾರ್ ಪವನ್ ಕಲ್ಯಾಣ್ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಹಲವು ನಾಯಕಿಯರೊಂದಿಗೆ ಕೆಲಸ ಮಾಡಿದ್ದಾರೆ. ಇದರಲ್ಲಿ ಬಾಲಿವುಡ್ ಬೆಡಗಿಯರೂ ಇದ್ದಾರೆ. ಆದರೆ ಒಬ್ಬ ಬಾಲಿವುಡ್ ಸ್ಟಾರ್ ಹೀರೋಯಿನ್ ಮಾತ್ರ ಚಿತ್ರಕ್ಕೆ ಡೇಟ್ಸ್ ಕೊಟ್ಟು ಆಮೇಲೆ ಕೈ ಬಿಟ್ಟಿದ್ದಾರಂತೆ.. ಯಾರು ಗೊತ್ತೇ ಆ ನಟಿ? 

 ಎಷ್ಟೇ ಕೋಟಿ ಕೊಟ್ಟರೂ ಪವನ್‌ ಕಲ್ಯಾಣ್‌ ಜೊತೆ ನಟಿಸೋದಿಲ್ಲ ಎಂದ ಸ್ಟಾರ್‌ ನಟಿ ಈಕೆ! ಆಕೆ ಬೇರಾರೂ ಅಲ್ಲ ನಟ ಉಪೇಂದ್ರ ಸಿನಿಮಾದಲ್ಲಿ ಮಿಂಚಿದ್ದ ಚೆಲುವೆ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.