ದೃಶ್ಯ ಸಿನಿಮಾದ ಬೇಬಿ, ಯಾವಾಗಪ್ಪ ಇಷ್ಟು ದೊಡ್ಡವಳಾದ್ಳು...! ಎಸ್ತರ್‌ಳನ್ನ.. ಎಷ್ಟು ನೋಡಿದ್ರೂ ಕಮ್ಮಿ.. ಫೊಟೋಸ್‌ ನೋಡಿ..

Esther Anil : ದೃಶ್ಯಂ ಸಿನಿಮಾದಲ್ಲಿ ಪುಟ್ಟ ಪಾಪುವಿನಂತಿದ್ದ ಈ ಸುಂದರಿ ಯಾರು ಅಂತ ಗೊತ್ತಾಯ್ತಾ..? ಇವಾಗ ಈಕೆಯ ಸೌಂದರ್ಯ ನೋಡಿದ್ರೆ.. ಮುಂದೆ ಇವಳೇ ಟಾಪ್‌ ನಟಿಯಾಗುವುದರಲ್ಲಿ ಯಾವುದೇ ಡೌಟ್‌ ಇಲ್ಲ ಅನಿಸುತ್ತೆ... ಯಾರು ಈ ಬೋಲ್ಡ್‌ ಬೇಬಿ..? ಬನ್ನಿ ನೋಡೋಣ..

1 /8

ಮಲಯಾಳಂನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ನೀಡಿದ ದೃಶ್ಯಂ ಕನ್ನಡಕ್ಕೂ ರಿಮೇಕ್ ಆಗಿತ್ತು. ರವಿಚಂದ್ರನ್‌ ಮತ್ತು ನವ್ಯಾ ನಾಯಕ ಈ ಚಿತ್ರದಲ್ಲಿ ನಟಿಸಿದ್ದಾರೆ..   

2 /8

ಇನ್ನೂ ಮಲಯಾಳಂನಲ್ಲಿ ಮೋಹನ್‌ ಮತ್ತು ಮೀನಾ ನಟಿಸಿದ್ದಾರೆ.. ಈ ಚಿತ್ರದಲ್ಲಿ ಎಸ್ತರ್ ಅನೀಲ್ ಮೋಹನ್‌ ಲಾಲ್‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.   

3 /8

ಕೇರಳ ಸುಂದರಿ ಎಸ್ತರ್ ಅನೀಲ್‌ ತಮಿಳು ಚಿತ್ರ ಪಾಪನಾಶಂ ಮೂಲಕ ಬಾಲನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು.  

4 /8

ಮಲಯಾಳಂ ಚಿತ್ರ ದೃಶ್ಯಂ 2 ನಲ್ಲಿ ಮೆಗಾಸ್ಟಾರ್‌ ಮೋಹನ್ ಲಾಲ್ ಎದುರು ನಟಿಸಿದ್ದ ಈ ಪುಟ್ಟಿ ಇಂದು ಬೆಳೆದು ದೊಡ್ಡವಳಾಗಿದ್ದಾಳೆ..   

5 /8

ಕನ್ನಡ, ಮಲಯಾಳಂ, ತಮಿಳು, ತೆಲುಗಿನಲ್ಲಿ ಬಿಡುಗಡೆಯಾದ ದೃಶ್ಯಂ ಎಲ್ಲಾ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.  

6 /8

ಸಧ್ಯ ಎಸ್ತರ್ ಅನೀಲ್ ವರಲಕ್ಷ್ಮಿ ಶರತ್‌ಕುಮಾರ್ ಅಭಿನಯದ ತಮಿಳಿನ ವಿಂಧ್ಯ ವಿಕ್ಟಿಮ್ ವರ್ಡಿಕ್ಟ್ ವಿ3 ಚಿತ್ರದಲ್ಲಿ ವಿಜಿ ಪಾತ್ರದಲ್ಲಿ ನಟಿಸಿದ್ದಾರೆ.  

7 /8

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಎಸ್ತರ್, ಆಗಾಗ ತಮ್ಮ ಅದ್ಭುತ ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡು ಯುವಕರ ಮನ ಗೆಲ್ಲುತ್ತಿದ್ದಾರೆ..  

8 /8

ಪಾಪನಾಶಂ ಸಿನಿಮಾದಲ್ಲಿ ಪುಟ್ಟ ಹುಡುಗಿಯಂತಿದ್ದ ಎಸ್ತರ್‌ ಇದೀಗ ಗ್ಲಾಮರ್‌ ಗೊಂಬೆಯಾಗಿ ಬದಲಾಗಿದ್ದಾಳೆ.. ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಫೋಟೋ ವೈರಲ್ ಆಗಿದೆ.