ಸಚಿವ ಸಂಪುಟದ ಮುಂದೆ 22 ವಿಷಯಗಳಿಗೆ ಅನುಮೋದನೆ ಸಾಧ್ಯತೆ

  • Zee Media Bureau
  • Oct 28, 2024, 09:55 AM IST

ಸಚಿವ ಸಂಪುಟದ ಮುಂದೆ 22 ವಿಷಯಗಳಿಗೆ ಅನುಮೋದನೆ ಸಾಧ್ಯತೆ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಸಾಧ್ಯತೆ ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷ ನಿರ್ಧಾರ ಬೆಳಗಾವಿಯಲ್ಲಿ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮ ಗಾಂಧಿ ಭೇಟಿ ನೀಡಿದ ಸ್ಥಳಗಳನ್ನು ಸ್ಮಾರಕಗಳಾಗಿ ನಿರ್ಮಾಣಕ್ಕೆ ನಿರ್ಧಾರ ಕರ್ನಾಟಕ ಪ್ರವಾಸೋದ್ಯಮ ನೀತಿ 2024ಕ್ಕೆ ಅನುಮೋದನೆ ಸಾಧ್ಯತೆ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪಿಸಲು ಅನುಮೋದನೆ ಸಾಧ್ಯತೆ

Trending News