ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ

  • Zee Media Bureau
  • Oct 28, 2024, 10:05 AM IST

ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಸಭೆ ಜಾತಿ ಜನಗಣತಿ ವರದಿ ಸಂಪುಟದ ಮುಂದೆ ಮಂಡನೆ ಸಾಧ್ಯತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ ಒಳಗೊಂಡ ಸಮೀಕ್ಷೆ ಉಪಚುನಾವಣೆ ಹಿನ್ನೆಲೆ ವರದಿ ಅನುಷ್ಠಾನ ಜಾರಿ ಮುಂದೂಡಿಕೆ

Trending News