ನೀವು ನಿಂತು ಮೂತ್ರ ವಿಸರ್ಜನೆ ಮಾಡುತ್ತೀರಾ..? ಈ ವೀಡಿಯೊ ನೋಡಿದ್ರೆ ಎಂದಿಗೂ ಈ ತಪ್ಪು ಮಾಡಲ್ಲ..

Standing urinating side effects : ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಕೆಲವು ವಿಡಿಯೋಗಳು ನಮಗೆ ಆರೋಗ್ಯ ರಕ್ಷಣೆಯ ಕುರಿತು ಶಿಕ್ಷಣ ನೀಡುತ್ತವೆ. ಅದರಂತೆ ಸಧ್ಯ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿರುವ ವಿಡಿಯೋ ನೋಡಿದ್ರೆ, ನೀವು ಎಂದಿಗೂ ನಿಂತು ಮೂತ್ರ ವಿಸರ್ಜನೆ ಮಾಡುವುದೇ ಇಲ್ಲ..

Last Updated : Nov 8, 2024, 08:26 PM IST
    • ಎದ್ದು ನಿಂತು ಮೂತ್ರ ಮಾಡುವುದು ಕೆಟ್ಟ ಅಭ್ಯಾಸವೇ?
    • ಗಂಡಸರು ಸಹಿತ ಕುಳಿತು ಮೂತ್ರ ವಿಸರ್ಜನೆ ಮಾಡಬೇಕು..
    • ಸೋಂಕುಗಳನ್ನು ತಪ್ಪಿಸಲು ನಿಂತುಕೊಂಡು ಮೂತ್ರ ವಿಸರ್ಜಿಸಬಾರದು..
ನೀವು ನಿಂತು ಮೂತ್ರ ವಿಸರ್ಜನೆ ಮಾಡುತ್ತೀರಾ..? ಈ ವೀಡಿಯೊ ನೋಡಿದ್ರೆ ಎಂದಿಗೂ ಈ ತಪ್ಪು ಮಾಡಲ್ಲ.. title=

Mens health : ಹಿಂದಿನ ಕಾಲದಲ್ಲಿ ಹೆಚ್ಚಾಗಿ ಗಂಡಸರು ಸಹಿತ ಕುಳಿತು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಅದಕ್ಕೆ ಬಹಳಷ್ಟು ಕಾರಣಗಳಿದ್ದವು.. ಆದರೆ ಇಂದಿನ ಪೀಳಿಗೆ ಹೆಚ್ಚಾಗಿ ಪ್ಯಾಂಟ್‌ ಹಾಕುವುದರಿಂದ ಕುಳಿತು ಮೂತ್ರ ವಿಸರ್ಜನೆ ಮಾಡಲು ಆಗುವುದಿಲ್ಲ.. ಇದು ನಿಜವೇ ಆದರೂ.. ಹಾನಿಕಾರಕ ಸೋಂಕುಗಳನ್ನು ತಪ್ಪಿಸಲು ನಿಂತುಕೊಂಡು ಮೂತ್ರ ವಿಸರ್ಜಿಸಬಾರದು.. 

ಎದ್ದು ನಿಂತು ಮೂತ್ರ ಮಾಡುವುದು ಕೆಟ್ಟ ಅಭ್ಯಾಸವೇ? ಇದು ಆರೋಗ್ಯಕ್ಕೆ ಹಾನಿಕಾರಕವೇ? ಈ ಪ್ರಶ್ನೆಯೊಂದಕ್ಕೆ ಉತ್ತರ.. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ. ಇದರಲ್ಲಿ ಪುರುಷರು ನಿಂತಿಕೊಂಡು ಮೂತ್ರ ವಿಸರ್ಜನೆ ಏಕೆ ಮಾಡಬಾರದು ಅಂತ ತಿಳಿಸಲಾಗಿದೆ..

ಇದನ್ನೂ ಓದಿ:ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ..? ಎಚ್ಚರಿಕೆ.. ಈ ರೋಗಗಳು ಬರುವ ಸಾಧ್ಯತೆ ಇದೆ

ಅಲ್ಲದೆ, ಈ ಅಭ್ಯಾಸ ಗಂಡಸರಿಗೆ ಎಷ್ಟು ಅಪಾಯಕಾರಿ ಎಂದು ವಿವರಿಸಲಾಗಿದೆ. ಸಧ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಅಲ್ಲದೆ, ಹಾನಿಕಾರಕ ಸೋಂಕುಗಳನ್ನು ತಪ್ಪಿಸಲು ಪುರುಷರು ಏಕೆ ನಿಂತುಕೊಂಡು ಮೂತ್ರ ವಿಸರ್ಜಿಸಬಾರದು ಎಂಬ ವಿವರಣೆಯನ್ನು ಸ್ಪಷ್ಟವಾಗಿ ನೀಡಿದೆ.. 

ಇದಲ್ಲದೆ, ವಿಡಿಯೋದಲ್ಲಿ ಈ ಅಭ್ಯಾಸದಿಂದ ಉಂಟಾಗುವ ಅನಾರೋಗ್ಯಕರ ಪರಿಸ್ಥಿತಿಗಳ ಬಗ್ಗೆಯೂ ಹೇಳಲಾಗಿದೆ. ನಿಂತುಕೊಂಡು ಮೂತ್ರ ವಿಸರ್ಜಿಸಿದಾಗ ಮೂತ್ರವು ಹೆಚ್ಚಾಗಿ ಟಾಯ್ಲೆಟ್ ಸೀಟ್‌ ಬಡಿದು ಹತ್ತಿರದ ವಸ್ತುಗಳ ಮೇಲೆ ಬೀಳುತ್ತದೆ.. ಹಲ್ಲುಜ್ಜುವ ಬ್ರಷ್‌ಗಳು, ಟಾಯ್ಲೆಟ್ ರೋಲ್‌ಗಳು, ಟಿಶ್ಯೂ ಪೇಪರ್ ಅಥವಾ ಹತ್ತಿರದ ವಸ್ತು ಕಲುಷಿತಗೊಳಿಸಬಹುದು ಅಲ್ಲದೆ, ಸೂಕ್ಷ್ಮಜೀವಿಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ಹರಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News