ಕನ್ನಡದ ಹೆಮ್ಮೆ ಸಾರುತ್ತಿರುವ ಖ್ಯಾತ ಯೂಟ್ಯೂಬರ್‌ ಡಾ. ಬ್ರೋ ತಿಂಗಳ ಆದಾಯ ಎಷ್ಟು ಗೊತ್ತಾ..?

Dr Bro income: ಈ ನಡುವೆ ಸಾಕಷ್ಟು ಯೂಟ್ಯೂಬ್‌ ಚಾನೆಲ್‌ಗಳು ಹುಟ್ಟಿಕೊಂಡಿವೆ, ಫಾಲೋವರ್ಸ್‌ ಸಾದಿಸಲು ವಿವಿಧ ಯೂಟ್ಯೂಬ್‌ ಚಾನೆಲ್‌ನವರು ವಿವಿಧ ಕಂಟೆಂಟ್‌ಗಳನ್ನು ಮಾಡುತ್ತಾರೆ, ಅದರಲ್ಲಿ ಡಾ. ಬ್ರೋ ತುಂಬಾನೆ ಡಿಫರೆಂಟ್‌ ಅಂತಲೇ ಹೇಳಬಹುದು. ಸಿನಿಮಾ ಸ್ಟಾರ್‌ಗಳಿಗಿಂತಲೂ ಹೆಚ್ಚು ಫ್ಯಾನ್‌ ಫಾಲೋವಿಂಗ್‌ ಗಿಟ್ಟಿಸಿಕೊಂಡಿರುವ ಇವರು, ತಮ್ಮ ಯೂಟ್ಯೂಬ್‌ ಆದಾಯ ಎಷ್ಟು ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರ ಪ್ರತಿ ತಿಂಗಳು ಆದಾಯ ಎಷ್ಟು ತಿಳಿಯಲು ಮುಂದೆ ಓದಿ...  

Written by - Zee Kannada News Desk | Last Updated : Nov 30, 2024, 09:15 AM IST
  • ಡಾ. ಬ್ರೋ ತುಂಬಾನೆ ಡಿಫರೆಂಟ್‌ ಅಂತಲೇ ಹೇಳಬಹುದು.
  • ಡಾ. ಬ್ರೋ ಅವರಿಗೆ ಇಷ್ಟೆಲ್ಲಾ ದೇಶಗಳನ್ನು ಸುತ್ತಲು ದುಡ್ಡು ಎಲ್ಲಿಂದ ಬರುತ್ತೆ, ಅವರ ತಿಂಗಳ ಆದಾಯ ಎಷ್ಟು ಎಂಬುವುದು.
  • ಕನ್ನಡದ ಸಂಸ್ಕೃತಿಯನ್ನು ಸಾರುತ್ತಾ, ಕರುನಾಡಿಗೆ ಹೆಮ್ಮೆಯನ್ನು ತಂದು ಕೊಡುತ್ತಿದ್ದಾರೆ.
ಕನ್ನಡದ ಹೆಮ್ಮೆ ಸಾರುತ್ತಿರುವ ಖ್ಯಾತ ಯೂಟ್ಯೂಬರ್‌ ಡಾ. ಬ್ರೋ ತಿಂಗಳ ಆದಾಯ ಎಷ್ಟು ಗೊತ್ತಾ..?  title=

Dr Bro income: ಈ ನಡುವೆ ಸಾಕಷ್ಟು ಯೂಟ್ಯೂಬ್‌ ಚಾನೆಲ್‌ಗಳು ಹುಟ್ಟಿಕೊಂಡಿವೆ, ಫಾಲೋವರ್ಸ್‌ ಸಾದಿಸಲು ವಿವಿಧ ಯೂಟ್ಯೂಬ್‌ ಚಾನೆಲ್‌ನವರು ವಿವಿಧ ಕಂಟೆಂಟ್‌ಗಳನ್ನು ಮಾಡುತ್ತಾರೆ, ಅದರಲ್ಲಿ ಡಾ. ಬ್ರೋ ತುಂಬಾನೆ ಡಿಫರೆಂಟ್‌ ಅಂತಲೇ ಹೇಳಬಹುದು. ಸಿನಿಮಾ ಸ್ಟಾರ್‌ಗಳಿಗಿಂತಲೂ ಹೆಚ್ಚು ಫ್ಯಾನ್‌ ಫಾಲೋವಿಂಗ್‌ ಗಿಟ್ಟಿಸಿಕೊಂಡಿರುವ ಇವರು, ತಮ್ಮ ಯೂಟ್ಯೂಬ್‌ ಆದಾಯ ಎಷ್ಟು ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರ ಪ್ರತಿ ತಿಂಗಳು ಆದಾಯ ಎಷ್ಟು ತಿಳಿಯಲು ಮುಂದೆ ಓದಿ...

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್ಸ್‌ ಹೆಚ್ಚಿಸಿಕೊಳ್ಳಲು ಜನರು ವಿವಿಧ ರೀತಿಯ ಕಂಟೆಂಟ್‌ಗಳನ್ನು ಮಾಡುತ್ತಾರೆ, ಆದರೆ ಡಾ. ಬ್ರೋ ಒಂದೊಳ್ಳೆ ಕೆಲಸವನ್ನೆ ಮಾಡುತ್ತಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲಿ ವಿವಿಧ ದೇಶಗಳನ್ನು ಸುತ್ತುತ್ತಾ, ಕನ್ನಡ ಭಾಷಟಯನ್ನು ಮಾತನಾಡುತ್ತಾ, ಕನ್ನಡದ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರುತ್ತಿದ್ದಾರೆ. ಆದರೆ, ಎಲ್ಲರಿಗೂ ಇರುವ ಒಂದು ಅನುಮಾನವೇನೆಂದರೆ, ಡಾ. ಬ್ರೋ ಅವರಿಗೆ ಇಷ್ಟೆಲ್ಲಾ ದೇಶಗಳನ್ನು ಸುತ್ತಲು ದುಡ್ಡು ಎಲ್ಲಿಂದ ಬರುತ್ತೆ, ಅವರ ತಿಂಗಳ ಆದಾಯ ಎಷ್ಟು ಎಂಬುವುದು.

ಒಂದು ದೇಶ ಸುತ್ತಿ ಅದರ ಕುರಿತು ಮಾಹಿತಿ ಕಲೆ ಹಾಕುವಲ್ಲಿಯೇ ನಾವು ಸುಸ್ತಾಗಿ ಹೋಗುತ್ತೇವೆ. ಅದರಲ್ಲೂ ಅಲ್ಲಿ ಹೋಗಲು ಆಗುವ ಖರ್ಚಂತೂ ಕಡಿಮೆ ಇರುವುದಿಲ್ಲ. ಆದರೆ, ಡಾ. ಬ್ರೋ ಅದೆಲ್ಲಾ ಯೋಚಿಸದೆ ತಮ್ಮ ಕೈಯಲ್ಲಿರುವ ಹಣದಲ್ಲಿ ದೇಶ ವಿದೇಶ ಸುತ್ತುತ್ತಾರೆ. ತಿಂಗಳಿಗೆ ಒಂದೆರೆಡು ದೇಶ ಸುತ್ತಿ, ಅಲ್ಲಿನ ಜನ ಆಹಾರ ಸಂಪ್ರದಾಯ ಇದೆಲ್ಲದರ ಕುರಿತು ತಮ್ಮ ಫಾಲೋವರ್ಸ್‌ಗೆ ಮಾಹಿತಿ ನೀಡುತ್ತಾರೆ, ಅಷ್ಟೆ ಅಲ್ಲ ಅವರು ಹೋದ ಜಾಗಗಳಲ್ಲಿ ಕನ್ನಡ ಮಾತನಾಡುತ್ತಾ, ಕನ್ನಡದ ಸಂಸ್ಕೃತಿಯನ್ನು ಸಾರುತ್ತಾ, ಕರುನಾಡಿಗೆ ಹೆಮ್ಮೆಯನ್ನು ತಂದು ಕೊಡುತ್ತಿದ್ದಾರೆ.

ಇದೀಗ ಅದೆಷ್ಟೋ ಜನ ಕಾತುರದಿಂದ ಕಾಯುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ, ಡಾ. ಬ್ರೋ ಅವರ ಒಂದು ತಿಂಗಳ ಇನ್‌ಕಮ್‌ ಎಷ್ಟು ಎಂಬುದನ್ನು ಅವರೇ ಇದೀಗ ರಿವೀಲ್‌ ಮಾಡಿದ್ದು, ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಡಾ. ಬ್ರೋ ತಮಗೆ ತಿಂಗಳಿಗೆ 176000 ರೂ. ಬರುವುದಾಗಿ ಹೇಳಿಕೊಂಡಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News