ಕೃಷ್ಣ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ರೈತರ ಪ್ರೊಟೆಸ್ಟ್ ಬಾಗಲಕೋಟೆ ಡಿಸಿ ಭವನದ ಎದುರು ಅಹೋರಾತ್ರಿ ಧರಣಿ ಅನುದಾನ ಬಿಡುಗಡೆ ಮಾಡಿ, ಇಲ್ಲ ಯೋಜನೆ ಕೈಬಿಡಿ ಸರ್ಕಾರಕ್ಕೆ ಒತ್ತಡ ಹಾಕಲು ಹೋರಾಟ ನಡೆಸಿರುವ ರೈತರು ರಸ್ತೆಯಲ್ಲೇ ಊಟ ತಯಾರಿಸಿ ತಿಂದ ಹೋರಾಟಗಾರರು 2ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ