RCB Captain: ವಿರಾಟ್‌ ಅಲ್ಲ.. ಈತನೇ ಬೆಂಗಳೂರು ತಂಡದ ಕ್ಯಾಪ್ಟನ್!‌ ಈ ಸಲ ಕಪ್..‌?

RCB Captain: ಐಪಿಎಲ್‌ ಮೆಗಾ ಹಾರಜು ನಡೆದು ಮುಗಿದಿದೆ. ಆರ್‌ಸಿಬಿ ತಂಡವನ್ನು ಕಟ್ಟುವಲ್ಲಿ ಫ್ರಾಂಚೈಸಿ ಎಡವಿದ್ದು, ಈ ಭಾರಿಯೂ ಕೂಡ ಬೆಂಗಳೂರು ತಂಡ ಕಪ್‌ ನಮ್ಮದಾಗುತ್ತಾ ಇಲ್ವಾ ಎನ್ನುವ ಅನುಮಾನದಲ್ಲಿದೆ.
 

1 /9

RCB Captain: ಐಪಿಎಲ್‌ ಮೆಗಾ ಹಾರಜು ನಡೆದು ಮುಗಿದಿದೆ. ಆರ್‌ಸಿಬಿ ತಂಡವನ್ನು ಕಟ್ಟುವಲ್ಲಿ ಫ್ರಾಂಚೈಸಿ ಎಡವಿದ್ದು, ಈ ಭಾರಿಯೂ ಕೂಡ ಬೆಂಗಳೂರು ತಂಡ ಕಪ್‌ ನಮ್ಮದಾಗುತ್ತಾ ಇಲ್ವಾ ಎನ್ನುವ ಅನುಮಾನದಲ್ಲಿದೆ.  

2 /9

ಈ ಭಾರಿಯ ಐಪಿಎಲ್‌ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಪ್ರಾಮುಖ್ಯತೆ ನೀಡಿದ ಆರ್‌ಸಿಬಿ ಫ್ರಾಂಚೈಸಿ. ಕನ್ನಡಿಗರನ್ನು ಸೂರ ತಳ್ಳಿರುವುದು ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿತ್ತು.   

3 /9

ಇನ್ನೂ, ಆರ್‌ಸಿಬಿ ತಂಡದಲ್ಲಿ ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್‌, ಫಿಲ್ಟ್‌ ಸಾಲ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ನಂತಹ ಪ್ರಮುಖ ಆಟಗಾರರನ್ನಷ್ಟೆ ಖರೀದಿಸಿದೆ. ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಮೊಹಮ್ಮದ್‌ ಸಿರಾಜ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಕೈ ಬಿಟ್ಟಿದೆ.  

4 /9

ಇನ್ನೂ, ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಕೆ ಎಲ್‌ ರಾಹುಲ್‌ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಖರೀದಿಸಲಿದೆ, ಇದರಿಂದ ಈ ಭಾರಿ ಕಪ್‌ ಅನ್ನು ಗೆಲ್ಲಬಹುದು ಎಂಬ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದರು.  

5 /9

ಆದರೆ, ಕೊನೆ ಕ್ಷಣದಲ್ಲಿ ಆರ್‌ಸಿಬಿ ತಂಡ ಕೆ ಎಲ್‌ ರಾಹುಲ್‌ ಅವರನ್ನು ಕೂಡ ಖರೀಸಿದರೆ, ಅಭಿಮನಿಗಲ ಆಸೆಗೆ ಎಳ್ಳು ನೀರು ಬಿಟ್ಟಿದೆ.   

6 /9

ಇನ್ನೂ, ಐಪಿಎಲ್‌ 2025 ರಲ್ಲಿ ಆರ್‌ಸಿಬಿ ತಂಡವನ್ನು ಕೆ ಎಲ್‌ ರಾಹುಲ್‌ ಅವರು ನಡೆಸಲಿದ್ದಾರೆ ಎಂದು ಹೇಲಲಾಗುತ್ತಿತ್ತು, ಆದರೆ ಅವರು ಇದೀಗ ಬೇರೆ ತಂಡದ ಪಾಲಾಗಿದ್ದಾರೆ.  

7 /9

ವಿರಾಟ್‌ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿ ನಾಯಕತ್ವವನ್ನು ಮುನ್ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತಾದರೂ ಕೂಡ, ಇದೀಗ ಕೊಹ್ಲಿ ಅವರು ಬೆಂಗಳೂರು ತಂಡದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.  

8 /9

ಒಂದು ವೇಳೆ ವಿರಾಟ್‌ ಕೊಹ್ಲಿ ಅವರು ನಾಯಕತ್ವ ವಹಿಸಿಕೊಳ್ಳದೆ ಹೋದಲ್ಲಿ ರಜತ್‌ ಪಟಿದಾರ್‌ ಕ್ಯಾಪ್ಟನ್ಸಿ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ರಜತ್‌ ಪ್ರಮುಖ ಆಟಗಾರರಾಗಿದ್ದು,ತಂಡವನ್ನು ಇವರು ಸರಿಯಾಗಿ ನಿಬಾಯಿಸುತ್ತಾರಾ ಎಂಬ ಅನುಮಾನ ಇದೆ.   

9 /9

ಇನ್ನೂ, ಆರ್‌ಸಿಬಿ ತಂಡ ರಜತ್‌ ಅವರನ್ನು 11 ಕೋಟಿಗೆ ರಿಟೈನ್‌ ಮಾಡಿಕೊಂಡಿದೆ, ಇವರು ತಂಡದ ನಾಯಕತ್ವ ವಹಿಸಿಕೊಂಡರೂ ಕೂಡ ಇವರಿಗೆ ವಿರಾಟ್‌ ಕೊಹ್ಲಿ ಅವರ ಮಾರ್ಗದರ್ಶನ ಬೇಕೆ ಬೇಕು ಎಂದು ರಾಬಿನ್‌ ಉತ್ತಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.