ಸಿಂಪಲ್‌ ಆಗಿ ನೆರವೇರಿತು ಅನುಷ್ಕಾ ಶೆಟ್ಟಿ- ಡಾರ್ಲಿಂಗ್‌ ಪ್ರಭಾಸ್‌ ನಿಶ್ಚಿತಾರ್ಥ..? ಫೋಟೋ ವೈರಲ್‌!

Anushka Shetty Prabhas Engagment: ಟಾಲಿವುಡ್‌ನ ಕ್ಯೂಟ್‌ ಜೋಡಿ ಎಂದೆ ಫೇಮಸ್‌ ಆಗಿರುವ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್‌ ಪ್ರಭಾಸ್‌ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ ಅಂತ ಹೇಳಬಹುದು. 40 ವರ್ಷ ವಯಸ್ಸು ದಾಟಿದರೂ ಕೂಡ ನಟ ಪ್ರಭಾಸ್‌ ಇನ್ನೂ ಕೂಡ ಮದುವೆಯಾಗಿಲ್ಲ, ಮತ್ತೊಂದೆಡೆ ಅನುಷ್ಕಾ ಶೆಟ್ಟಿ ಕೂಡ 43 ವರ್ಷ ವಯಸ್ಸಾದ್ರೂ ಹಸೆಮಣೆ ಏರುವ ನಿರ್ಧಾರ ಮಾಡಲೇ ಇಲ್ಲ.
 
1 /7

2 /7

ಅನುಷ್ಕಾ ಹಾಗೂ ಪ್ರಭಾಸ್‌ ಡೇಟಿಂಗ್‌ ಮಾಡುತ್ತಿದ್ದಾರೆ, ಈ ಜೋಡಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಾಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇರುತ್ತದೆ.   

3 /7

ಈ ಕ್ಯೂಟ್‌ ಜೋಡಿ,ಅದ್ಯಾವಾಗ ಮದುವೆಯಾಗುತ್ತಾರೋ, ಗುಡ್‌ ನ್ಯೂಸ್‌ ಯಾವಾಗ ಕೊಡ್ತಾರೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ, ಇದರ ಬೆನ್ನಲ್ಲೆ ಈ ಜೋಡಿಗೆ ಸಂಬಂಧಪಟ್ಟ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

4 /7

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌ ನಿಶ್ಚಿತಾರ್ಥದ ಈ ಫೋಟೋ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದರು. ತಮ್ಮ ನೆಚ್ಚಿನ ಜೋಡಿ ಕೊನೆಗೂ ಕೈ ಹಿಡಿದರು ಎಂದು ಕುಣಿದು ಕುಪ್ಪಳಿಸಿದ್ದರು.   

5 /7

ವೈರಲ್‌ ಆಗುತ್ತಿರುವ ಈ ಫೋಟೋದಲ್ಲಿ ಅನುಷ್ಕಾ ಶೆಟ್ಟಿ- ಪ್ರಭಾಸ್‌ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವಂತೆ ತೋರಿಸಲಾಗಿದೆ. ಆದರೆ, ಈ ಫೋಟೋವನ್ನು ಎಐ(AI) ಟೆಕ್ನಾಲಜಿಯ ಮೂಲಕ ರೂಪಿಸಲಾಗಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

6 /7

ಈ ಫೋಟೋ ಇದೀಗ ನಿಜವಲ್ಲ ಸುಳ್ಳು ಎಂದು ತಿಳಿದ ನಂತರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ತಮ್ಮ ನೆಚ್ಚಿನ ಕಪಲ್‌ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ ಇನ್ನೂ ಹೆಚ್ಚು ಖುಷಿಯಾಗುತ್ತಿತ್ತು ಎಂದು ಬೇಸರ ಹೊರಹಾಕಿದ್ದಾರೆ.  

7 /7

ಇನ್ನೂ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಸಾಕಷ್ಟು ಜನ ಇದನ್ನು ಲೈಕ್‌ ಅಷ್ಟೆ ಅಲ್ಲದೆ ಶೇರ್‌ ಕೂಡ ಮಾಡುತ್ತಿದ್ದಾರೆ. ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.