ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ನಡೆಸಲು ಸಾಧ್ಯವಾಗ್ತಿಲ್ಲ

  • Zee Media Bureau
  • Jan 7, 2025, 07:00 PM IST

ಗ್ಯಾರಂಟಿ ಸಮಸ್ಯೆ ಸರಿಪಡಿಸಿಕೊಳ್ಳದಿದ್ರೆ ಸರ್ಕಾರ ಸರ್ವನಾಶ. ನೀತಿಗೆಟ್ಟ, ಭಂಡತನದ ಸರ್ಕಾರ ತೊಲಗಲಿಲ್ಲವಂದ್ರೆ ಅಪಾಯ. BJP ಶಾಸಕ ಜ್ಯೋತಿಗಣೇಶ್ ಸ್ಫೋಟಕ ಹೇಳಿಕೆ ಗ್ಯಾತುಮಕೂರಲ್ಲಿರಂಟಿ ಯೋಜನೆಗಳಿಂದ ಸರ್ಕಾರ ನಡೆಸಲು ಸಾಧ್ಯವಾಗ್ತಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ದಿವಾಳಿ ಆಗ್ತೀವಿ- ಶಾಸಕ

Trending News