ನವದೆಹಲಿ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆಸಿಸ್ ತಂಡವನ್ನು 195 ರನ್ ಗಳಿಗೆ ಕಟ್ಟಿ ಹಾಕಿದೆ.
Australia vs India, 3rd T20I: ಕೊಹ್ಲಿ ಆಟ ವ್ಯರ್ಥ,ಆಸಿಸ್ ಗೆ 12 ರನ್ ಗಳ ರೋಚಕ ಗೆಲುವು
💥 Jasprit Bumrah 4/56
💥 R Ashwin 3/35Ravindra Jadeja claims Pat Cummins' wicket to bowl Australia out for 195!
What a performance from the India bowlers 🙌#AUSvIND SCORECARD 👉 https://t.co/bcDsS3qmgl pic.twitter.com/ZsrVLMTJdp
— ICC (@ICC) December 26, 2020
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ತಂಡಕ್ಕೆ ಭಾರತದ ಬೌಲರ್ ಗಳು ಆರಂಭದಲ್ಲಿಯೇ ಶಾಕ್ ನೀಡಿದರು.ತಂಡದ ಮೊತ್ತ 38 ಆಗುವಷ್ಟರಲ್ಲಿ ಬರ್ನ್ಸ್, ವಾಡೆ, ಸ್ಟೀವನ್ ಸ್ಮಿತ್ ಅವರ ಮೂರು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಕುಸಿತವನ್ನು ಕಂಡಿತು.ಆಸಿಸ್ ಪರವಾಗಿ ಲಾಬುಸ್ಚಜ್ಞೆ ಅವರು 48 ರನ್ ಗಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು.
'ಇದನ್ನು ಮರೆಯುವ ಒಟಿಪಿ 49204084041' ಎಂದು ಟೀಮ್ ಇಂಡಿಯಾ ಟ್ರೋಲ್ ಮಾಡಿದ ಸೆಹ್ವಾಗ್
India finish the day on 3⃣6⃣ for the loss of only one wicket 😀
Shubman Gill remains unbeaten on 28 with Cheteshwar Pujara on 7* 🏏
📝 #AUSvIND SCORECARD: https://t.co/bcDsS3qmgl pic.twitter.com/LsXAVnYGsH
— ICC (@ICC) December 26, 2020
ಭಾರತ ತಂಡದ ಪರವಾಗಿ ಬುಮ್ರಾ ಹಾಗೂ ಆಶ್ವಿನ್ ಮತ್ತು ಸಿರಾಜ್ ಕ್ರಮವಾಗಿ 4,3,2 ವಿಕೆಟ್ ಗಳನ್ನು ಪಡೆಯುವ ಮೂಲಕ ಆಸಿಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನೊಂದೆಡೆಗೆ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡವು ಆರಂಭದಲ್ಲಿಯೇ ಮಾಯಂಕ್ ಅಗರವಾಲ್ ಅವರ ವಿಕೆಟ್ ನ್ನು ಕಳೆದುಕೊಂಡಿತು.ದಿನದಾಂತ್ಯಕ್ಕೆ ಭಾರತ ತಂಡವು 1 ವಿಕೆಟ್ ನಷ್ಟಕ್ಕೆ 36 ರನ್ ಗಳನ್ನು ಗಳಿಸಿದೆ.