Numerology Horoscope 2021: ಭಾಗ್ಯಾಂಕ 6 ಇರುವವರ ಪಾಲಿಗೆ ಸಮೃದ್ಧಿ ತರಲಿದೆ 2021

Numerology Horoscope 2021: ಭಾಗ್ಯಾಂಕ 6 ಇರುವ ಜನರಿಗೆ 2021 ನೂತನ ವರ್ಷ ಅಪಾರ ಸಮೃದ್ಧಿ ಹೊತ್ತು ತರಲಿದೆ. 

Written by - Nitin Tabib | Last Updated : Jan 2, 2021, 02:26 PM IST
  • ಭಾಗ್ಯಾಂಕ 6 ಇರುವ ಜನರಿಗೆ 2021 ನೂತನ ವರ್ಷ ಅಪಾರ ಸಮೃದ್ಧಿ ಹೊತ್ತು ತರಲಿದೆ.
  • ಹೊಸವಾಹನ ಖರೀದಿ ಯೋಗ ನಿರ್ಮಾಣಗೊಳ್ಳಲಿದೆ. ಸುಖ ಮತ್ತು ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ.
  • ಕಾರ್ಯಸ್ಥಳದಲ್ಲಿ ನಿಮ್ಮ ಸ್ಥಿತಿ ಬಲವರ್ಧನೆಯಾಗಲಿದೆ ಹಾಗೂ ಪದೋನ್ನತಿಯಾಗಲಿದೆ.
Numerology Horoscope 2021: ಭಾಗ್ಯಾಂಕ 6 ಇರುವವರ ಪಾಲಿಗೆ ಸಮೃದ್ಧಿ ತರಲಿದೆ 2021  title=
Numerology Horoscope 2021

Numerology Horoscope 2021: ನವದೆಹಲಿ: ಭಾಗ್ಯಾಂಕ 6 ಇರುವ ಜನರಿಗೆ 2021 ನೂತನ ವರ್ಷ ಅಪಾರ ಸಮೃದ್ಧಿ ಹೊತ್ತು ತರಲಿದೆ. ಹೊಸವಾಹನ ಖರೀದಿ ಯೋಗ ನಿರ್ಮಾಣಗೊಳ್ಳಲಿದೆ. ಸುಖ ಮತ್ತು ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಸ್ಥಿತಿ ಬಲವರ್ಧನೆಯಾಗಲಿದೆ ಹಾಗೂ ಪದೋನ್ನತಿಯಾಗಲಿದೆ. ಪ್ರೇಮ ಸಂಬಂಧದಲ್ಲಿ ಸಂಪೂರ್ಣ ಯಶಸ್ವಿಯಾಗುವಿರಿ. ವೈವಾಹಿಕ ಜೀವನ ಸುಖದಿಂದ ಕೂಡಿರಲಿದೆ. ಕುಟುಂಬದಲ್ಲಿ ಹೊಸ ಸದಸ್ಯನ ಆಗಮನ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ಸಕ್ಕರೆಗೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇದೆ, ಹೀಗಾಗಿ ಆರೋಗ್ಯದ ಕಾಳಜಿ ವಹಿಸಿ.

ಇದನ್ನು ಓದಿ- Astro Predictions 2021: ನೌಕರಿ-ವ್ಯಾಪಾರಕ್ಕೆ ಹೇಗಿರಲಿದೆ 2021?

ಬ್ಯಾಂಕ್ ನಿಂದ ಸುಲಭ ಸಾಲ ಸೌಲಭ್ಯ ಸಿಗಲಿದೆ. ಕರಿಯರ್ ನಲ್ಲಿ ಪುತ್ರಿಗೆ ಭಾರಿ ಯಶಸ್ಸು ಲಭಿಸಲಿದೆ. ಮಕ್ಕಳ ವಿವಾಹ ಯೋಗ ಕೂಡಿ ಬರಲಿದೆ. ವಿದೇಶ ಯಾತ್ರೆಯ ಯೋಗ ಕೂಡ ಇರಲಿದೆ. ದೂರದ ದೇಶದಿಂದ ಶುಭ ಸುದ್ದಿ ಬರಲಿದೆ. ಸ್ಥಾನ ಪರಿವರ್ತನೆಯ ಯೋಗ ಇರಲಿದೆ. ಯಾವ ಜನರ ಜನನ ಜಾತಕದಲ್ಲಿ ಶುಕ್ರನ ದೆಸೆ ಸರಿಯಾಗಿಲ್ಲವೋ ಅವರು ಆರೋಗ್ಯ ಹಾಗೂ ಸಾಲದ ಬಗ್ಗೆ ಕಾಳಜಿ ವಹಿಸುವ ಆವಶ್ಯಕತೆ ಇದೆ. ಸಂಬಂಧಗಳಲ್ಲಿ ಎಚ್ಚರಿಕೆವಹಿಸಿ.

ಇದನ್ನು ಓದಿ- Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ

ಭಾಗ್ಯಶಾಲಿ ಬಣ್ಣ: ಶ್ವೇತ ಬಣ್ಣ
ಭಾಗ್ಯಶಾಲಿ ಅಂಕ: 6

ಇದನ್ನು ಓದಿ-ಈ Templeನಲ್ಲಿ ರಾತ್ರಿ ತಂಗುವವರು ಕಲ್ಲಾಗುತ್ತಾರಂತೆ! ಇಲ್ಲಿದೆ ಭಯಾನಕ ರಹಸ್ಯ

ಉಪಾಯ: ಜನ್ಮ ಜಾತಕದಲ್ಲಿ ಶುಕ್ರನ ದೆಸೆ ಸರಿಯಾಗಿಲ್ಲದವರು, 6 ಶುಕ್ರವಾರ ಶ್ವೇತ ಬಣ್ಣದ ಬಟ್ಟೆ ಧರಿಸಿ ಅಕ್ಕಿ ಅಥವಾ ಬಿಳಿ ಚಂದನವನ್ನು ದಾನ ನೀಡಬೇಕು. ಇದರಿಂದ ಶುಕ್ರನ ದೆಸೆ ಸರಿಹೋಗಲಿದ್ದು, ಉತ್ತಮ ಫಲಿತಾಂಶ ನಿಮ್ಮದಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News