Tiger Laughing Video: ತರಬೇತುದಾರನ ಕಚಗುಳಿಗೆ ನಕ್ಕ ಹುಲಿ!

ಈ ವೈರಲ್ ವೀಡಿಯೊದಲ್ಲಿ ಹುಲಿ ತನ್ನ ತರಬೇತುದಾರನೊಂದಿಗೆ ಕಾಣಿಸಿಕೊಳ್ಳುತ್ತಾನೆ.

Written by - Yashaswini V | Last Updated : Feb 11, 2021, 11:50 AM IST
  • ಹುಲಿ ನಗುವುದನ್ನು ಎಂದಾದರೂ ನೋಡಿದ್ದೀರಾ?
  • ಹುಲಿ ನಗುವುದನ್ನು ಕಂಡು ಆಶ್ಚರ್ಯಚಕಿತರಾದ ಜನ
  • ಈ ವೀಡಿಯೊದಲ್ಲಿ ತಮಾಷೆಯ ಕಾಮೆಂಟ್‌ಗಳನ್ನು ಸಹ ನೀಡುತ್ತಿರುವ ವೀಕ್ಷಕರು
Tiger Laughing Video: ತರಬೇತುದಾರನ ಕಚಗುಳಿಗೆ ನಕ್ಕ ಹುಲಿ!  title=
Tiger Laughing Video

Tiger Laughing Video: ಹುಲಿ ನಗುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲದಿದ್ದರೆ, ಈ ವೀಡಿಯೊ ನಿಮ್ಮ ಮನಸ್ಸನ್ನು ಬೆಚ್ಚಿ ಬೀಳಿಸುತ್ತದೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಮಾಡಲಾಗುತ್ತಿದೆ.

ಈ ವೈರಲ್ ವೀಡಿಯೊ (Viral Video)ದಲ್ಲಿ, ಹುಲಿ (Tiger) ತನ್ನ ತರಬೇತುದಾರನೊಂದಿಗೆ ಕಾಣಿಸಿಕೊಂಡಿದೆ. ಮಗು ತನ್ನ ತಂದೆಯೊಂದಿಗೆ ಮಲಗಿರುವಂತೆ ಹುಲಿಯು ತರಬೇತುದಾರನ ತೊಡೆಯ ಮೇಲೆ ಮಲಗಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.  

ತರಬೇತುದಾರ ಹುಲಿಯನ್ನು ಕೆರಳಿಸುತ್ತಾನೆ ಮತ್ತು ಹುಲಿ  (Tiger) ಜೋರಾಗಿ ನಗುತ್ತದೆ. ಅವರು ವೀಡಿಯೊದುದ್ದಕ್ಕೂ ಇದನ್ನು ಮಾಡುತ್ತಲೇ ಇರುತ್ತಾರೆ. ಹುಲಿ ಹೇಗೆ ಇಷ್ಟು ನಗುವುದು ಎಂದು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ತಮಾಷೆಯ ವೀಡಿಯೊವನ್ನು ನೀವೂ ನೋಡಿ :

ಇದನ್ನೂ ಓದಿ - ತನ್ನ ಸಂಗಾತಿಯನ್ನು ಸೇರಲು 2000 kms ಪಯಣಿಸಿದ...! ಹೌದು ಹುಲಿಯಾ

ಜನರು ಈ ವೀಡಿಯೊದಲ್ಲಿ ತಮಾಷೆಯ ಕಾಮೆಂಟ್‌ಗಳನ್ನು ಸಹ ನೀಡುತ್ತಿದ್ದಾರೆ. ಆದರೆ ಹುಲಿ ನಗುವ ಚಿತ್ರ ಹೊರಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇಂತಹ ಚಿತ್ರಗಳು ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ - ಅಂತರರಾಷ್ಟ್ರೀಯ ಹುಲಿ ದಿನದಂದು ಭಾರತದಲ್ಲಿ ಹುಲಿ ಘರ್ಜನೆ, ಇಲ್ಲಿದೆ ಆಸಕ್ತಿದಾಯಕ ವಿಷಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News