ಚಹಾದ ಬದಲಿಗೆ ಪ್ರತಿನಿತ್ಯ ಸೇವಿಸಿದರೆ ತುಳಸಿ ಮತ್ತು ಹಾಲು ಸಿಗಲಿದೆ ಭಾರೀ ಪ್ರಯೋಜನ

ತುಳಸಿ ಎಲೆಯನ್ನು ಹಾಲಲ್ಲಿ ಕುದಿಸಿ ಕುಡಿದರೆ ಆರೋಗ್ಯಕ್ಕೆ ಸಾಕಷ್ಟು ಲಾಭ  ಇದೆ.

ಬೆಂಗಳೂರು : ತುಳಸಿ ಔಷಧೀಯ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತು. ಹಿಂದೂ ಧರ್ಮದಲ್ಲಿ ಧಾರ್ಮಿಕವಾಗಿ ತುಳಸೀ ಗಿಡಕ್ಕೆ ಸಾಕಷ್ಟು ಮಹತ್ವವಿದೆ. ತುಳಸಿಯನ್ನು ದೇವರೆಂದು ಪೂಜಿಸಲಾಗುತ್ತದೆ. ನಿಮಗೆ  ಗೊತ್ತಾ..? ತುಳಸಿ ಎಲೆಯನ್ನು ಹಾಲಲ್ಲಿ ಕುದಿಸಿ ಕುಡಿದರೆ ಆರೋಗ್ಯಕ್ಕೆ ಸಾಕಷ್ಟು ಲಾಭ  ಇದೆ. ಈ ಲಾಭದ ಬಗ್ಗೆ ನಾವಿಂದು ನಿಮಗೆ ಹೇಳುತ್ತೇವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

 ತುಳಸಿಯನ್ನು ಚಹಾದ ಬದಲು ಹಾಲಲ್ಲಿ ಹಾಕಿ ಕುಡಿಯಿರಿ. ಇದರಿಂದ ಮೈಗ್ರೆನ್ ನಿವಾರಣೆಯಾಗುತ್ತದೆ. 

2 /4

ತುಳಸೀ ಹಾಲು ಕುಡಿದರೆ ಸ್ಟ್ರೆಸ್ ಕಡಿಮೆಯಾಗುತ್ತದೆ. ತುಳಸೀ ಹಾಲು ಕುಡಿಯುತ್ತಲಿದ್ದರೆ ಖಿನ್ನತೆ ನಿವಾರಣೆಯಾಗುತ್ತದೆ.  

3 /4

.ತುಳಸಿ ಹಾಲು ಕುಡಿದರೆ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ, ಕೆಮ್ಮು, ತಲೆನೋವು ದೂರವಾಗುತ್ತದೆ.  

4 /4

ತುಳಸೀ ಹಾಲು ಕುಡಿದರೆ ಹೃದಯ ಆರೋಗ್ಯವಾಗಿರುತ್ತದೆ.  ಹೃದ್ರೊಗಿಗಳಿಗೆ ತುಳಸೀ ಹಾಲು ಒಳ್ಳೆಯದು