ನವದೆಹಲಿ : ಆಭರಣ ಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 48,110 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ(Gold Rate) 43,900 ರೂ. ಇದ್ದದ್ದು, ಇಂದು 44,100 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿ 200 ರೂ. ಹೆಚ್ಚಳವಾಗಿದ್ದು, 67,800 ರೂ. ತಲುಪಿದೆ.
ಇದನ್ನೂ ಓದಿ : ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ
ಬೆಳ್ಳಿ ಬೆಲೆಯೂ ಸತತವಾಗಿ ಇಳಿಕೆ ಕಂಡಿತ್ತು. ಆದರೆ ಇಂದು ಬೆಳ್ಳಿ ದರ(Silver Rate) ಏರಿಕೆಯಾಗಿದೆ. ಒಂದೇ ದಿನ 1 ಕೆಜಿ ಬೆಳ್ಳಿಗೆ 200 ರೂ. ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ 67,600 ರೂ. ಇದ್ದುದ್ದು 67,800 ರೂ. ಆಗಿದೆ.
ಇದನ್ನೂ ಓದಿ : Petrol-Diesel Rate :ಗಗನಕ್ಕೇರಿದ ತೈಲ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ!
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :
ಬೆಂಗಳೂರು(Bengaluru) 22 ಕ್ಯಾರೆಟ್ ಚಿನ್ನದ ಬೆಲೆ 44,100 ರೂ.(200 ರೂ. ಏರಿಕೆ), 24 ಕ್ಯಾರೆಟ್ ಚಿನ್ನದ 48,110 ರೂ. (220 ರೂ. ಏರಿಕೆ)
ದೆಹಲಿ 22ಕ್ಯಾರೆಟ್ ಚಿನ್ನದ ಬೆಲೆ 46,250 ರೂ. (150 ರೂ. ಏರಿಕೆ) 24 ಕ್ಯಾರೆಟ್ ಚಿನ್ನದ ಬೆಲೆ 50,340 ರೂ. (40 ರೂ. ಏರಿಕೆ)
ಇದನ್ನೂ ಓದಿ : 7th Pay Commission: ಡಿಎ ಹೆಚ್ಚಳಕ್ಕೂ ಮುನ್ನವೇ ಟಿಎ ಏರಿಕೆ..! ಬಂದಿದೆ ಸಿಹಿ ಸುದ್ದಿ
ಮುಂಬೈ(Mumbai) 22 ಕ್ಯಾರೆಟ್ ಚಿನ್ನದ ಬೆಲೆ 46,120 ರೂ. (100 ರೂ. ಏರಿಕೆ) 24 ಕ್ಯಾರೆಟ್ ಚಿನ್ನದ ಬೆಲೆ 47,120 ರೂ. (100 ರೂ. ಏರಿಕೆ)
ಪುಣೆ 22 ಕ್ಯಾರೆಟ್ ಚಿನ್ನದ ಬೆಲೆ 46,120 ರೂ. (100 ರೂ. ಏರಿಕೆ) 24 ಕ್ಯಾರೆಟ್ ಚಿನ್ನದ ಬೆಲೆ 47,120 ರೂ. (100 ರೂ. ಏರಿಕೆ)
ಇದನ್ನೂ ಓದಿ : PM Kisan: ನೋಂದಣಿ ನಂತರವೂ ನಿಮ್ಮ ಖಾತೆಗೆ ಹಣ ಬಂದಿಲ್ಲವೇ? ಮುಂದಿನ ಕಂತಿನ ಮೊದಲು ಈ ಕೆಲಸ ಮಾಡಿ
ಚೆನೈ 22ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 44,400 ರೂ. (50 ರೂ. ಏರಿಕೆ) 24 ಕ್ಯಾರೆಟ್ ಚಿನ್ನದ ಬೆಲೆ 48,440 ರೂ. (60 ರೂ. ಏರಿಕೆ)
ಹೈದರಾಬಾದ್ 22ಕ್ಯಾರೆಟ್ ಚಿನ್ನದ ಬೆಲೆ 44,100 ರೂ. (200 ರೂ. ಏರಿಕೆ) 24ಕ್ಯಾರೆಟ್ ಚಿನ್ನದ ಬೆಲೆ 48,110 ರೂ. (220 ರೂ. ಏರಿಕೆ)
ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ಸಾವನ್ನಪ್ಪಿದರೆ ಸಾಲಕ್ಕೆ ಹೊಣೆ ಯಾರು? ಬ್ಯಾಂಕ್ ಯಾರಿಂದ ವಸೂಲು ಮಾಡಲಿದೆ ಬಾಕಿ ಮೊತ್ತ ?
ಕೋಲ್ಕತ್ತಾ 22ಕ್ಯಾರೆಟ್ ಚಿನ್ನದ ಬೆಲೆ 46,270 (10 ರೂ. ಇಳಿಕೆ) 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 48,970 ರೂ. (10 ರೂ. ಇಳಿಕೆ)
ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.