ಟೀಂ ಇಂಡಿಯಾಗೆ ದೊಡ್ಡ ಆಘಾತ.. ಏಕಾಏಕಿ ನಿವೃತ್ತಿ ಘೋಷಿಸಿದ ಮೂವರು ಸ್ಟಾರ್‌ ಆಟಗಾರರು!!

Team India Star Players: ಕೆಲವು ಕ್ರಿಕೆಟಿಗರು ಬಹುಬೇಗ ಖ್ಯಾತಿ ಗಳಿಸುತ್ತಾರೆ. ಅಲ್ಲದೆ, ಅವರು ಅಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ. ತಮ್ಮ ಆಟದ ಮೂಲಕ ಎದುರಾಳಿಗಳನ್ನು ಬಗ್ಗುಬಡಿದ ಹಲವು ಆಟಗಾರರು ಕಾಲಕ್ರಮೇಣ ವೈಭವ ಕಳೆದುಕೊಂಡು ಕಳಪೆ ಫಾರ್ಮ್ ನಲ್ಲಿ ನಿವೃತ್ತಿ ಹೊಂದಬೇಕಾಯಿತು. ಇಂತಹ ಪಟ್ಟಿಯಲ್ಲಿ ಮೂವರು ಟೀಂ ಇಂಡಿಯಾ ಬೌಲರ್‌ಗಳಿದ್ದಾರೆ. 
 

ಟೀಂ ಇಂಡಿಯಾಗೆ ದೊಡ್ಡ ಆಘಾತ.. ಏಕಾಏಕಿ ನಿವೃತ್ತಿ ಘೋಷಿಸಿದ ಮೂವರು ಸ್ಟಾರ್‌ ಆಟಗಾರರು!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More