ನವದೆಹಲಿ: ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿನ ನಡೆಯತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ನಾಲ್ಕನೆಯ ದಿನದಂದು ವೇಟ್ ಲಿಫ್ಟರ್ ಪೂನಂ ಯಾದವ್ (ಚಿನ್ನ) ಮತ್ತು ಶೂಟರ್ಗಳಾದ ಮನು ಭೇಕರ್ (ಚಿನ್ನ) ಮತ್ತು ಹೀನಾ ಸಿಧು (ಬೆಳ್ಳಿ) ಗೆಲ್ಲುವ ಮೂಲಕ ಭಾರತದ ಪದಕದ ಸಂಖ್ಯೆಯನ್ನು 6 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿಗೆ ಹೆಚ್ಚಿಸಿದರು.
Congratulations #PunamYadav, the Varanasi girl for lifting the 5th gold for India from #GC2018, maintaining Indian dominance in #weightlifting. pic.twitter.com/HIhGgZrMVw
— Dr. Harsh Vardhan (@drharshvardhan) April 8, 2018
SILVER 🥈 FOR INDIA 🇮🇳!@HeenaSidhu10 bags the Silver medal in Women's 10m Air Pistol!
After a poor start, she makes a solid comeback and ends with a total score of 234.0. pic.twitter.com/zij9K2Amwt
— Sportskeeda (@Sportskeeda) April 8, 2018
ಇನ್ನೊಂದೆಡೆಗೆ ಭಾರತ ಮಹಿಳಾ ಹಾಕಿ ತಂಡವು ಇಂಗ್ಲೆಂಡ್ ತಂಡವನ್ನು 2-1ರಿಂದ ಪೂಲ್ ಪಂದ್ಯದಲ್ಲಿ ಸೋಲಿಸುವುದರ ಮೂಲಕ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.